ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಪ್ರಾರಂಭಿಸಿದ ವಿದ್ಯಾರ್ಥಿವೇತನ

ಪ್ರತಿ ವರ್ಷ 2000 ವಿದ್ಯಾರ್ಥಿಗಳಿಗೆ ವಾರ್ಷಿಕ 50000 ರೂ ಆರ್ಥಿಕ ಪ್ರೋತ್ಸಾಹ ನೀಡಲಾಗುತ್ತದೆ

ಫಲಾನುಭವಿ ಭಾರತದ ವಿದ್ಯಾರ್ಥಿಗಳು

 ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನವನ್ನು ನೀಡುವ ಉದ್ದೇಶ ಹೊಂದಿದೆ

ವಾರ್ಷಿಕ 50,000 ನೀಡಲಾಗುತ್ತದೆ

ಕುಟುಂಬದ ಆದಾಯವು ವಾರ್ಷಿಕ ರೂ 8 ಲಕ್ಷಕ್ಕಿಂತ ಹೆಚ್ಚಿರಬಾರದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ31 ಅಕ್ಟೋಬರ್ 2022

ಈ ಅವಕಾಶ ಮಿಸ್‌ ಮಾಡ್ಕೊಬೇಡಿ ಆಪ್ಲೈ  ಮಾಡಿ