ಸ್ಟೀಲ್ ಸ್ಕ್ರಬ್ಬರ್ ಮಾಡುವ ಬ್ಯುಸಿನೆಸ್‌ 

100% ಲಾಭವನ್ನು ಉತ್ಪಾದಿಸುವ ವ್ಯವಹಾರವಾಗಿದೆ

ಎಲ್ಲಾ ಸಿಟಿ ಹಳ್ಳಿಗಳಲ್ಲಿ ಡಿಮಾಂಡ್‌ ಇರೊ ಬ್ಯುಸಿನೆಸ್ 

ನಿಮ್ಮ ಊರಿಗೆ ನೀವೆ ಮೊದಲು ಪ್ರಾರಂಭ ಮಾಡಿ

ಮಾರುಕಟ್ಟೆಯಲ್ಲಿ ಇದರ ವ್ಯಾಪ್ತಿ ತುಂಬಾ ಚೆನ್ನಾಗಿದೆ

ಒಂದು ದಿನದ ಒಟ್ಟು 2640 ಸ್ಕ್ರಬ್ಬರ್‌ಗಳ   ತಯಾರಿಕ ವೆಚ್ಚಗಳು =11616.

ಒಂದು ದಿನದ ಒಟ್ಟು 2640 ಸ್ಕ್ರಬ್ಬರ್‌ಗಳ    ಲಾಭ=14,784

ಸ್ವಂತ ಉದ್ಯೋಗಕ್ಕೆ ಇದೊಂದು ಒಳ್ಳೆಯ ಐಡಿಯಾ