ಮನೆಯಲ್ಲಿ ತಯಾರಿಸಿ ಹೆಚ್ಚು ಲಾಭ  ಪಡೆಯಿರಿ

ಸಾಬೂನುಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ

ಜನರು ತಮ್ಮ ಆರೋಗ್ಯ ಮತ್ತು ಚರ್ಮಕ್ಕೆ  ಸಾಬೂನ್‌ ಹೆಚ್ಚಾಗಿ ಬಳಸುತ್ತಾರೆ

ಈ ಬ್ಯುಸಿನೆಸ್‌ ನಲ್ಲಿ ಉತ್ತಮ ಸಂಖ್ಯೆಯಲ್ಲಿ ಆರ್ಡರ್‌ಗಳನ್ನು ಪಡೆಯಬಹುದು

ಜನರು ಪ್ರತಿದಿನ ಬಳಸುವ ಅತ್ಯಗತ್ಯ ಉತ್ಪನ್ನವಾಗಿದೆ

ಲಾಭದ ಶೇಕಡಾವಾರು 10% ರಿಂದ 25%

50 ಸಾವಿರ ಬಂಡವಾಳದಿಂದ ಸರಳವಾಗಿ ಆರಂಭಿಸಬಹುದು

ದಿನಕ್ಕೆ 7 ಸಾವಿರದ ವರೆಗೆ ಲಾಭ