2022-23 ಸಾಲಿನ ಸ್ಕಾಲರ್‌ ಶಿಪ್‌ ಯೋಜನೆ

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನ

ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ ನೆರವು 

ವಾರ್ಷಿಕವಾಗಿ 10,000 ವರೆಗೆ ನೀಡಲಾಗುತ್ತದೆ.

ವಾರ್ಷಿಕ ಆದಾಯವು 2 ಲಕ್ಷವನ್ನು ಮೀರಬಾರದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-10-2022