ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಹುದ್ದೆ ನೇಮಕಾತಿ 2022

ಪೋಸ್ಟ್‌ಗಳ ಹೆಸರು 

ಮ್ಯಾನೇಜರ್

ಒಟ್ಟು ಪೋಸ್ಟ್‌ಗಳು

55 ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನ

ಸಂಬಳ

ರೂ.63840-78230

SBI ಶೈಕ್ಷಣಿಕ ಅರ್ಹತೆ

ಪದವಿ MBA PGDBA / PGDBM / MMS  CA / CFA / ICWA.

ವಯಸ್ಸಿನ ಮಿತಿ

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು 25 ರಿಂದ 35 ವರ್ಷ ವಯಸ್ಸಿನವರಾಗಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಡಿಸೆಂಬರ್ 12, 2022.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ