ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಬ್ಯುಸಿನೆಸ್

ಮಾರ್ಕೆಟಿಂಗ್ ಮಾಡುವುದು ತುಂಬಾ ಸುಲಭ

ಸಂಪೂರ್ಣ ಸ್ವಯಂಚಾಲಿತ‌ ಯಂತ್ರದ ಬೆಲೆ 6 - 8 ಲಕ್ಷ

ಯಂತ್ರವು ಒಂದು ಗಂಟೆಯಲ್ಲಿ 480 ಬೆಂಡ್‌ಗಳ ಉತ್ಪಾದನೆ

ದಿನದಲ್ಲಿ 3120 ರೂ ಲಾಭವಾಗಿ ಗಳಿಸಬಹುದು

ಒಂದು ತಿಂಗಳಲ್ಲಿ ಸುಮಾರು 81,120 ರೂ ಲಾಭ

ಒಟ್ಟು ಹೂಡಿಕೆ ವೆಚ್ಚಗಳನ್ನು ಸುಲಭವಾಗಿ ಮರುಪಡೆಯಬಹುದು