ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ವಿಶೇಷ ಯೋಜನೆ

AICTE ಪ್ರಗತಿ ವಿದ್ಯಾರ್ಥಿವೇತನ 2022

ತಾಂತ್ರಿಕ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹುಡುಗಿಯರಿಗೆ ಆರ್ಥಿಕ ನೆರವು ನೀಡುವುದು

ವರ್ಷಕ್ಕೆ  50,000 ನೀಡಲಾಗುತ್ತದೆ

ಪ್ರಗತಿಗೆ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿದೆ

ಯುವತಿಯರಿಗೆ ತನ್ನ ಶಿಕ್ಷಣವನ್ನು ಮುಂದುವರಿಸಲು ಅವಕಾಶವನ್ನು ನೀಡುವ ಪ್ರಯತ್ನ ಇದಾಗಿದೆ

ಕೊನೆಯ ದಿನಾಂಕ31 ಅಕ್ಟೋಬರ್ 2022

ಹೆಚ್ಚಿನ ಮಾಹಿತಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ