ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿ

PMEGP ಸಾಲದ ಮಿತಿ ರೂ. 9.5 ರಿಂದ ರೂ. 23.75 ಲಕ್ಷ

 PMEGP ಸಬ್ಸಿಡಿಯಾಗಿ 15% ರಿಂದ 35% ವರೆಗೆ ಒದಗಿಸುತ್ತದೆ

ಉಳಿದ 60% ರಿಂದ 75% ವರೆಗೆ ಅವಧಿ ಸಾಲವಾಗಿ ನೀಡುತ್ತದೆ

11% ರಿಂದ 12% ವರೆಗೆ ಬಡ್ಡಿ

 ಮರುಪಾವತಿ ಅವಧಿ 3 ರಿಂದ 7 ವರ್ಷ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ