ಪೆನ್‌ ತಯಾರಿಸುವ ಬ್ಯುಸಿನೆಸ್‌

ಅತ್ಯಂತ ಕಡಿಮೆ ಹಣದಲ್ಲಿ ಇದರ ವ್ಯಾಪಾರ ಆರಂಭಿಸಬಹುದು

ಮನೆಯಲ್ಲಿ ಬಹಳ ಸುಲಭವಾಗಿ ಪ್ರಾರಂಭಿಸಬಹುದು 

 ಸ್ವಯಂಚಾಲಿತ ಯಂತ್ರದ ಬೆಲೆ 2-3 ಲಕ್ಷ

ಪೆನ್ ತಯಾರಿಕೆ ವ್ಯಾಪಾರಕ್ಕೆ ಪರವಾನಗಿಗಳ ಅಗತ್ಯವಿದೆ

ದೊಡ್ಡ-ಪ್ರಮಾಣದ ಪೆನ್ ತಯಾರಿಕೆಗೆ 5-7 ಕೆಲಸಗಾರರ ಅಗತ್ಯವಿದೆ.

ಒಟ್ಟು ವೆಚ್ಚ ವಾರ್ಷಿಕ  9,45,951

ಒಟ್ಟು  ಲಾಭ ವಾರ್ಷಿಕ 4,54,048