ಪೇಪರ್‌ ಬ್ಯಾಗ್‌ ಮಾಡುವ ಬ್ಯುಸಿನೆಸ್‌

ವ್ಯಾಪಾಕ್ಕೆ ಯೋಗ್ಯವಾದ ಲಾಭವನ್ನು ನೀಡುವ ಪೇಪರ್ ಬ್ಯಾಗ್ ಬುಸಿನೆಸ್

ಪರವಾನಗಿ ಮತ್ತು ನೋಂದಣಿ ‌ ಅಗತ್ಯವಿದೆ

ಅರೆ-ನಗರ ಪ್ರದೇಶವು ಈ ವ್ಯವಹಾರಕ್ಕೆ ಹೆಚ್ಚು ಸೂಕ್ತ

ಸಂಪೂರ್ಣ ಸ್ವಯಂಚಾಲಿತ ಯಂತ್ರವು ಗಂಟೆಗೆ  15,000 ಬ್ಯಾಗ್ ಗಳನ್ನು ಉತ್ಪಾದಿಸುತ್ತದೆ.

1 ತಿಂಗಳ ಬೇಕಾಗುವ ಬಂಡವಾಳ: 3,75,000

1 ತಿಂಗಳ ಒಟ್ಟು ಲಾಭ:57,500

ಹೆಚ್ಚು ಹೆಚ್ಚು ಬೇಡಿಕೆ ಇರೊ ಬುಸಿನೆಸ್