ನೀರಿನ ವ್ಯಾಪಾರ ಎಂದಿಗೂ ವಿಫಲವಾಗದ ವಿಷಯ

ಮಿನರಲ್ ವಾಟರ್ ಬ್ಯುಸಿನೆಸ್‌

ಒಳ್ಳೆ ವಿಧಾನಗಳನ್ನು ಬಳಸಿಕೊಂಡು  ಯಶಸ್ವಿಯಾಗಿ ಮಾಡಬಹುದು.

ಮಾರ್ಕೆಟಿಂಗ್ ತಂತ್ರಗಳ ಗುಣಮಟ್ಟವು ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ

ಮಿನರಲ್ ವಾಟರ್ ಬಿಸಿನೆಸ್ ಆರಂಭಿಸಲು ಪರವಾನಿಗೆ ಅಗತ್ಯವಿದೆ

ವಾರ್ಷಿಕ ಉತ್ಪಾದನಾ ವೆಚ್ಚ 1 ಕೋಟಿ 44 ಲಕ್ಷಗಳಾಗಿರುತ್ತದೆ.

ದೈನಂದಿನ ಉತ್ಪಾದನೆಯನ್ನು 8000 ಬಾಟಲಿಗಳಾದರೆ ವಾರ್ಷಿಕ ಲಾಭ  50 ಲಕ್ಷ

ಸ್ವಂತ ಉದ್ಯೋಗ ಆರಂಭಿಸಲು ಒಳ್ಳೆಯ ಅವಕಾಶ