ದುಡಿಯುವ ಮಹಿಳೆಯರ ವೇತನದ ನಷ್ಟವನ್ನು ಸರಿದೂಗಿಸುವ ಯೋಜನೆ
ಪ್ರಧಾನ ಮಂತ್ರಿಗಳ ಮಾತೃ ವಂದನಾ ಯೋಜನೆ
ಗರ್ಭಿಣಿಯರಿಗೆ ರೂ.6000 ಆರ್ಥಿಕ ನೆರವು
ಸಂಪೂರ್ಣ ಮಾಹಿತಿ
19 ವರ್ಷ ಅದಕ್ಕಿಂತ ಹೆಚ್ಚಿನ ವಯಸ್ಸಿನ ಗರ್ಭಿಣಿಯರು ಮಾತ್ರ ಅರ್ಜಿ ಸಲ್ಲಿಸಬಹುದು.
ಮಗುವನ್ನು ಅಪೌಷ್ಟಿಕತೆಯಿಂದ ರಕ್ಷಿಸಲು ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶ
Join Whatsapp Group
ಮಾತೃ ವಂದನಾ ಯೋಜನೆ ಮೊತ್ತವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ
ಯೋಜನೆಯ ಲಾಭ ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲೂ ಲಭ್ಯವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿ