ಪೇಪರ್ ಪ್ಲೇಟ್ ವ್ಯಾಪಾರವನ್ನು ಪ್ರಾರಂಭಿಸುವುದು ತುಂಬಾ ಸುಲಭ

ಪೇಪರ್ ಪ್ಲೇಟ್ ತಯಾರಿಕೆ  ಕಚ್ಚಾ ವಸ್ತುಗಳು  ರದ್ದಿ ಕಾಗದ  ಪತ್ರಿಕೆ ಪೇಪರ್ ರೋಲ್  ಕಾಗದ ತಯಾರಿಸುವ ಯಂತ್ರ

ಪೇಪರ್ ಪ್ಲೇಟ್ ತಯಾರಿಸುವ ಯಂತ್ರಗಳ ವಿಧಗಳು   ಹಸ್ತಚಾಲಿತ ಯಂತ್ರ   ಅರೆ  ಸ್ವಯಂಚಾಲಿತಯಂತ್ರ    ಸ್ವಯಂಚಾಲಿತ ಯಂತ್ರಗಳು

ಮಾರ್ಕೆಟಿಂಗ್ :  ಆಹಾರಮಳಿಗೆಳು  ಆನ್‌ಲೈನ್  ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌

ವ್ಯಾಪಾರವನ್ನು ಯೋಗ್ಯವಾಗಿ ನಡೆಸಲು 2-3 ಕಾರ್ಮಿಕರು ಅಗತ್ಯವಿದೆ

ಮಷಿನ್‌ ಬೆಲೆ 40,000 ರಿಂದ 1.5 ಲಕ್ಷ 

ಒಂದು ಪ್ಲೇಟ್ ನ ತಯಾರಿಕ ಖರ್ಚು 1ರೂ ಹೊಲ್ಸೆಲ್‌ ಮಾರಾಟ 1.50 - 2ರೂ ಒಂದು ಪ್ಲೇಟ್ ನ ಲಾಭ  0.50ರೂ

ದಿನಕ್ಕೆ 6000 ಪ್ಲೇಟ್ ಮಾಡಬಹುದು ದಿನಕ್ಕೆ 3000 ವರೆಗೆ ಲಾಭ ಗಳಿಸಬಹುದಾಗಿದೆ ತಿಂಗಳಿಗೆ 90 ಸಾವಿರ ಲಾಭ ಪಡೆಯಬಹುದು

ದಿನಕ್ಕೆ 6000 ಪ್ಲೇಟ್ ಮಾಡಬಹುದು ದಿನಕ್ಕೆ 3000 ವರೆಗೆ ಲಾಭ ಗಳಿಸಬಹುದಾಗಿದೆ ತಿಂಗಳಿಗೆ 90 ಸಾವಿರ ಲಾಭ ಪಡೆಯಬಹುದು