ಕಡಿಮೆ ವೆಚ್ಚದಲ್ಲಿ ಹೊಸ ವ್ಯಾಪಾರ ಅವಕಾಶ
ಸೆಣಬಿನ ಚೀಲ ತಯಾರಿಕೆಯ ಬ್ಯುಸಿನೆಸ್
ಸೆಣಬಿನ ಚೀಲಗಳ ತಯಾರಿಕೆಯು ಫಲಪ್ರದ ವ್ಯಾಪಾರವಾಗಿದೆ ಮತ್ತು ಬೇಡಿಕೆಯು ವೇಗವಾಗಿ ಬೆಳೆಯುತ್ತಿದೆ
NCJD,JMDCಸಂಸ್ಥೆಗಳು ತರಬೇತಿಯನ್ನು ನೀಡುತ್ತವೆ
More Information
ಉಪಕರಣಗಳು:
– ಮರದ ಪ್ರಿಂಟಿಂಗ್ ಟೇಬಲ್
– ಮರದ ವರ್ಕಿಂಗ್ ಟೇಬಲ್
ಆನ್‌ಲೈನ್ & ಆಫ್‌ಲೈನ್ ಮಾರಾಟವನ್ನು ಮಾಡಬಹುದು
ತಿಂಗಳಿಗೆ 20,000 ಸಾವಿರ ಸಮಾನ್ಯ ಚೀಲ ತಯಾರಿಸಿದರೆ 6 ಲಕ್ಷ ಲಾಭ ಗಳಿಸಬಹುದು
ಹೆಚ್ಚು ಲಾಭ ಗಳಿಸಬಹುದು ಮತ್ತು ಬೇಡಿಕೆ ಕೂಡ ಹೆಚ್ಚು ಇರುವ ಬ್ಯುಸಿನೆಸ್
ಹೆಚ್ಚಿನ ಮಾಹಿತಿ