ಹೆಚ್ಚಿನ ಬೇಡಿಕೆಯ ವ್ಯಾಪಾರವಾಗಿದೆ ಮತ್ತು ಯಾವುದೇ ಸೀಸನ್ ಆಧಾರಿತವಾಗಿಲ್ಲ.

ಸ್ವಲ್ಪ ಹೂಡಿಕೆಯೊಂದಿಗೆ ಈ ವ್ಯವಹಾರವನ್ನು ಪ್ರಾರಂಭಿಸಬಹುದು.

ವ್ಯವಹಾರವನ್ನು ಸುಲಭವಾಗಿ ಪ್ರಾರಂಭಿಸಬಹುದು

 ಸಣ್ಣ ವ್ಯಾಪಾರವನ್ನು200-300 ಚದರ ಅಡಿ ಪ್ರದೇಶದಲ್ಲಿ ಸ್ಥಾಪಿಸಬಹುದು

ಸಣ್ಣ ಬ್ಯುಸಿನೆಸ್‌ ಗೆ ಯಂತ್ರದ ಬೆಲೆ 30-50 ಸಾವಿರ

ದೊಡ್ಡ ಬಿಸಿನೆಸ್‌  ಯಂತ್ರದ ಬೆಲೆ 10-15ಲಕ್ಷ

ಬ್ರ್ಯಾಂಡ್ ಆಗಿ ಮಾರಾಟ ಮಾಡಿದರೆ  ಉತ್ತಮ ಲಾಭವನ್ನು ಪಡೆಯಬಹುದು.

ಮನೆಯಲ್ಲೇ ಹೆಚ್ಚು ಲಾಭ ನೀಡುವ‌ ಈ ಬ್ಯುಸಿನೆಸ್ ಪ್ರಾರಂಭಿಸಿ