ತುಂಬಾ ಸರಳವಾಗಿ ಪ್ರಾರಂಭಿಸಬಹುದಾದ ಬ್ಯುಸಿನೆಸ್

ಕಡಿಮೆ ಬೆಲೆ ಯಂತ್ರದಿಂದ ಬ್ಯುಸಿನೆಸ್‌ ಆರಂಭ

ಜನರಿಂದ ಪುನರಾವರ್ತಿತ ಬೇಡಿಕೆಯನ್ನು ಹೊಂದಿದೆ

ಡಿಟರ್ಜೆಂಟ್ ಪೌಡರ್ ವೇಗವಾಗಿ ಚಲಿಸುವ ಉತ್ಪನ್ನವಾಗಿದೆ.

ಬಟ್ಟೆಗಳನ್ನು ಒಗೆಯಲು ಮನೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.

 5 ರಿಂದ 8 ಲಕ್ಷದಿಂದ ಸಣ್ಣ ಪ್ರಮಾಣದ ಬ್ಯುಸಿನೆಸ್‌ ಪ್ರಾರಂಭಿಸಬಹುದು

ತಿಂಗಳಿಗೆ 2 ಲಕ್ಷಕ್ಕಿಂತ ಹೆಚ್ಚು ಲಾಭ ಗಳಿಸಬಹುದು

ಈ ಬ್ಯುಸಿನೆಸ್‌ ಆರಂಭಿಸಿ ಹೆಚ್ಚು ಹಣ ಸಂಪಾದಿಸಿ