ನಿರಂತರ ಮತ್ತು ನಿಯಮಿತ ಉದ್ಯೋಗ ಮತ್ತು ಆದಾಯದ ಬಿಸಿನೆಸ್

ಹೆಚ್ಚು ಹಾಲು ನೀಡುವ ಉತ್ತಮ ತಳಿಯ ಹಸುಗಳ ಆಯ್ಕೆ ಹೈನುಗಾರಿಕೆಯಲ್ಲಿ ಅತ್ಯಗತ್ಯ

 ಹಸಿರು ಮೇವಿನ ಬೆಳೆಗಳನ್ನು ಬೆಳೆಯಲು ನೀವು ಸ್ವಲ್ಪ ಕೃಷಿ ಭೂಮಿಯನ್ನು ಹೊಂದಿರಬೇಕು

ಯೋಜನೆಯ ವೆಚ್ಚದ ವಿವರ

ಒಟ್ಟು ವೆಚ್ಚ 8,75,000

ಡೈರಿ ಸಹಕಾರಿ ಸಂಘವು ಹಳ್ಳಿಗಳಲ್ಲಿ ಉತ್ಪಾದನೆಯಾಗುವ ಹಾಲಿನ ಮಾರುಕಟ್ಟೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ

ಒಟ್ಟು ವೆಚ್ಚ( 5 ಹಸುಗಳಿಗೆ ವಾರ್ಷಿಕವಾಗಿ) 4,09,000

ವಾರ್ಷಿಕ ಆದಾಯ 8,85,000