ಯಾವುದೇ ಯಂತ್ರದ ಅಗತ್ಯವಿಲ್ಲದೆ ಮಾಡಬಹುದಾದ ಬ್ಯುಸಿನೆಸ್

ಚಾಕ್ ಪೀಸ್‌ ತಯಾರಿಸುವ ಬ್ಯುಸಿನೆಸ್‌

ಸರ್ಕಾರದ ನಿಯಮಗಳು ಸೀಮೆಸುಣ್ಣದ ಬೇಡಿಕೆಯನ್ನು ಹೆಚ್ಚಿಸಿವೆ

ಯಾವುದೇ ಹೆಚ್ಚುವರಿ ಖರ್ಚ ಇಲ್ಲ

ಸೀಮೆಸುಣ್ಣ ವರ್ಷವಿಡೀ ಖಾಸಗಿ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯಿದೆ

ಸಾಮಾಜಿಕ ಮಾಧ್ಯಮಗಳಲ್ಲಿ ಮಾರ್ಕೆಟಿಂಗ್ ಮತ್ತು ಪ್ರಚಾರ ಚಟುವಟಿಕೆಗಳನ್ನು ಪ್ರಾರಂಭಿಸಬಹುದು

ತಿಂಗಳಿಗೆ  ರೂ 15000 ರಿಂದ 30000 ರೂ ಲಾಭ

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ