ಕೇಂದ್ರ ವಲಯದ ವಿದ್ಯಾರ್ಥಿವೇತನ ಯೋಜನೆ

ವಿದ್ಯಾರ್ಥಿವೇತನ ಒದಗಿಸುವವರುಕೇಂದ್ರ ಸರ್ಕಾರ

ಪದವಿದರರಿಗೆ 10,000/ವರ್ಷ ಸ್ನಾತಕೋತ್ತರ 20,000/ವರ್ಷ

ಫಲಾನುಭವಿ degree, BE/B.Tech, M.Tech ಇತರೆ

ಗುರಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು

ಕುಟುಂಬದ ವಾರ್ಷಿಕ ಆದಾಯ I 4.5 ಲಕ್ಷಕ್ಕಿಂತ ಹೆಚ್ಚಿರಬಾರದು

ಕೊನೆಯ ದಿನಾಂಕ15 ನವೆಂಬರ್ 2022

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ