ಅರೆಕಾ ಎಲೆಯ ಪ್ಲೇಟ್ ಮಾಡುವ ಬ್ಯುಸಿನೆಸ್‌

ಈ ಬ್ಯುಸಿನೆಸ್‌ 100% ನೈಸರ್ಗಿಕ ಮತ್ತು ಪರಿಸರ ಸ್ನೇಹಿಯಾಗಿ

 ಅರೆಕಾ ಎಲೆಯ ಪ್ಲೇಟ್ ಮಾಡುವ ಬ್ಯುಸಿನೆಸ್‌ ಸ್ಥಾನ ಮಾರುಕಟ್ಟೆಯಲ್ಲಿ  ಅತ್ಯುನ್ನತ

ಕಡಿಮೆ ಬೆಲೆಗೆ ಕಚ್ಚಾ ವಸ್ತುಗಳು ದೊರೆಯುವ ಬ್ಯುಸಿನೆಸ್

ಮಳೆಗಾಲದಲ್ಲಿ ಹೆಚ್ಚು ಬೇಡಿಕೆ ಇರುವ ಬ್ಯುಸಿನೆಸ್

ಹೆಚ್ಚು ಕಾರ್ಮಿಕರು ಬೇಕಾಗಿಲ್ಲ

ಮಾಸಿಕ 40,500 ಲಾಭ ಗಳಿಸಬಹುದು