E- Shram ಕಾರ್ಡ್ ಹೊಸ ನಿಯಮ: ಈ ಎಲ್ಲಾ ಲಾಭ ಒಂದೇ ಕಡೆ ಸಿಗಲಿದೆ ಹಣ ಪಡೆಯಲು ನೀವು ಎಲ್ಲಿಯೂ ಓಡಬೇಕಾಗಿಲ್ಲ ಒಂದೇ ಕ್ಲಿಕ್ ಮಾಡಿದ್ರೆ ಸಾಕು ನೇರವಾಗಿ ಹಣ ಖಾತೆಗೆ ಬರತ್ತೆ
ಹಲೋ ಸ್ನೇಹಿತರೆ ನೀವು ಸಹ ಇ-ಶ್ರಮ್ ಕಾರ್ಡ್ ಅನ್ನು ಹೊಂದಿದ್ದರೆ, ಈಗ ನೀವು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಒದಗಿಸುವ ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಲಾಭ ಪಡೆಯಲು ಹೊಸ ನಿಯಮ ಜಾರಿಗೆ ತಂದಿದೆ […]