ಹಲೋ ಗೆಳೆಯರೆ, ನಾವಿಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನದಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ ಎಂದು ತಿಳಿಯೊಣ. ಈ ಬಾರಿ ಮೌಲ್ಯ ಮಾಪನದಲ್ಲಿ Grace Marks ಕೊಡುತ್ತಾರ ಇಲ್ಲವಾ ಎನ್ನುವ ಬಗ್ಗೆ ಮತ್ತು ಈ ಸಲದ ಮೌಲ್ಯಮಾಪನ ಸುಲಭವಾಗಿದೆಯೋ ಅಥವಾ ಕಠಿಣ ವಾಗಿದೆಯೆ ಎಂದು ನಾವು ಈ ಲೇಖನದಲ್ಲಿ ತಿಳಿಸಲಾಗಿದೆ. ಹಾಗಾಗಿ ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

2022-23ನಲ್ಲಿ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪರೀಕ್ಷೆಯು ಮುಕ್ತಾಯವಾಗಿದ್ದು. ಈ ಒಂದು ವಿದ್ಯಾರ್ಥಿಗಳ ಮೌಲ್ಯಮಾಪನ ಪ್ರಕ್ರಿಯೆಯು ಪ್ರಾರಂಭವಾಗಿದ್ದು ಹಾಗೆ ಅವರ ಮೌಲ್ಯಮಾಪನ ಯಾವರೀತಿ ನಡೆಯುತ್ತದೆ ಅಂದರೆ ಅವರ ಮೌಲ್ಯಮಾಪನವನ್ನು ಕಠಿಣ ಅಥವಾ ಸುಲಭ ವಿಧಾನದಲ್ಲಿ ಮಾಡುತ್ತಾರ ಎನ್ನುವುದನ್ನು ಅರಿಯಬೇಕಾಗಿದೆ.
ಇದನ್ನು ಓದಿ: ಇದೀಗ SSLC ಫಲಿತಾಂಶ ಬಿಡುಗಡೆ ದಿನಾಂಕ ಘೋಷಣೆ! ಎಲ್ಲರಿಗಿಂತ ಮೊದಲು ನೀವು ನೋಡಲು ಇಲ್ಲಿ Click ಮಾಡಿ.
ಹೌದು ಈ ಸಲ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿಯನ್ನು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು ಸೂಚಿಸಿದೆ. SSLC ಅಲ್ಲಿ ಅತಿಹೆಚ್ಚಿನ ವಿದ್ಯಾರ್ಥಿಗಳು ಪಾಸ್ ಆಗಲಿದ್ದಾರೆ ಎಂದು ತಿಳಿಸಿದೆ. ಇದನ್ನು ಇಂಟರ್ ನೆಟ್ ನಲ್ಲಿ ಈ ವಿಷಯವನ್ನು ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಮಾರ್ಚ್ 31ರಿಂದ ಎಪ್ರೀಲ್ 15ರ ವರೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ಮತ್ತು ಆ ಪರೀಕ್ಷೆಯ ಮೌಲ್ಯಮಾಪನವನ್ನು ಎಪ್ರೀಲ್ 25 ರಿಂದ ಪ್ರಾರಂಭವಾಗಿದೆ ಕರ್ನಾಟಕ ರಾಜ್ಯದಲ್ಲಿ ಬಹುತೇಕವಾಗಿ ಮುಗಿಯುತ್ತ ಬಂದಿದೆ ಎನ್ನಲಾಗಿದೆ. ಸಂಪೂರ್ಣವಾಗಿ ಮುಗಿದ ನಂತರ ರಿಸಲ್ಟ್ ದಿನಾಂಕವನ್ನು ಬಿಡುಗಡೆ ಮಾಡಲಾಗುವುದು.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಎಸ್ ಎಸ್ ಎಲ್ ಸಿ ಮೌಲ್ಯಮಾಪನ ಪ್ರಕ್ರಿಯೆಯು ಅತಿ ಹೆಚ್ಚಿನ ಭಾಗ ಸುಲಭ ಪ್ರಕ್ರಿಯೆಯು ಮೂಲಕ ನಡೆಯುತ್ತಿದೆ ಎನ್ನುವುದನ್ನು ತಿಳಿಸಿದ್ದಾರೆ. ಈ ರೀತಿ ಪ್ರಕ್ರೀಯೆ ನಡೆಯಲು ಕಾರಣ ಎಂದರೆ ಅದು ಈ ವಿದ್ಯಾರ್ಥಿಗಳು ಎಂಟು ಒಂಬತ್ತನೆ ತರಗತಿಯಲ್ಲಿ ಇರುವಾಗ ಕೊರೋನಾದ ಕಾರಣದಿಂದ ತರಗತಿಗಳು ನಡೆಯದೆ ಇರುವುದು. ಮತ್ತು ಅವರ ಬುದ್ದಿಯ ಮಟ್ಟವು ಬೆಳವಣಿಗೆ ಯಾಗದ ಕಾರಣ ಈ ಬಾರಿ ಮೌಲ್ಯಮಾಪನವನ್ನು ಸರಳಗೊಳಿಸಲಾಗಿದೆ.
ಅದಕ್ಕಾಗಿಯೆ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತಿರ್ಣರಾಗಲಿದ್ದಾರೆ. ಮತ್ತು ಇದಕ್ಕೆ ಇನ್ನೊಂದು ಕಾರಣ ಎಂದರೆ ಅದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ Grace Marks ಅಂದರೆ ಕೃಪಂಕವನ್ನು ನೀಡಲಾಗಿದೆ ಇದರಂದಾಗಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತೀರ್ಣರಾಗಲಿದ್ದಾರೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಅದು ಕೂಡ 10% Grace Marks ನೀಡಲಿದ್ದಾರೆ. ಇದು ಅಧಿಕೃತವಾದ ಮಾಹಿತಿಯಾಗಿದೆ. ಇದನ್ನು ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷಾ ಮಂಡಲಿ ಮತ್ತು ಮೌಲ್ಯ ನಿರ್ಣಯ ಮಂಡಲಿ ಹಾಗೂ ಶಿಕ್ಷಣ ಸಚಿವರು ಸಹ ಮಾಹಿತಿಯನ್ನು ನೀಡಿದ್ದಾರೆ. ಶೇಕಡ 10% Grace Marks ಎಂದರ ಅನುತ್ತಿರ್ಣರಾಗುವ ವಿದ್ಯಾರ್ಥಿಗಳಿಗೆ ಈ ಅಂಕಗಳನ್ನು ನೀಡಿ ಪಾಸ್ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಹೌದು ಗೆಳೆಯರೆ ಇದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಲ ಗುಡ್ ನ್ಯೂಸ್ ಅನ್ನು ನೀಡಲಿದೆ ಎಂದು ಎಲ್ಲಾ ವಿದ್ಯಾರ್ಥಿಗಳು ತುಂಬ ಖುಷಿಯಿಂದ ಕಾಯುತ್ತಿದ್ದಾರೆ.
ಇನ್ನೂ ಈ ತರಹದ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ನ ಸಂಪರ್ಕದಲ್ಲಿರಿ.