information

SBI ಬ್ಯಾಂಕ್‌ ಅಕೌಂಟ್‌ ಹೊಂದಿರುವ ರಾಜ್ಯದ ಎಲ್ಲಾ ಜನತೆಗೆ ಹೊಸ ನಿಯಮ ಜಾರಿಗೆ.! 3 ಹೊಸ ಘೋಷಣೆಗಳು

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ದೇಶದ ಎತಿ ದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಗ್ರಾಹಕರಿಗೆ ಹೊಸ ಸುದ್ದಿ ತಂದಿದೆ. ಎಲ್ಲಾ ಎಸ್ ಬಿ ಐ ಬ್ಯಾಂಕ್‌ ಗ್ರಾಹಕರಿಗೆ ಹೊಸ ಹೊಸ ಸೇವೆಗಳನ್ನು ಒದಗಿಸುತ್ತಲೇ ಇದೆ. ಹಾಗೆಯೇ ಇಂತಹ ಸೇವೆಗಳಲ್ಲಿ ಇನ್ನೊಂದು ಹೊಸ ಸೇವೆಗಳನ್ನು ಎಸ್‌ ಬಿಐ ಬ್ಯಾಂಕ್‌ ಜಾರಿಗೆ ತಂದಿದೆ. ಈ ಹೊಸ ಘೋಷಣೆಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

sbi bank new changes 2023
sbi bank new changes 2023
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ದೇಶದ ಎಲ್ಲಾ ಎಸ್‌ ಬಿ ಐ ಗ್ರಾಹಕರಿಗೆ ಸರ್ಕಾರವು ಹೊಸ ಸೇವೆಯನ್ನು ಆರಂಭಿಸಿದೆ. ದೇಶದ ಅತಿ ದೊಡ್ಡ ಬ್ಯಾಂಕ್‌ ಎಂದು ಕರೆಯಲ್ಪಡುವ ಎಸ್‌ ಬಿ ಐ ಬ್ಯಾಂಕ್‌ ಹೊಸ ಸೇವೆಯನ್ನು ಘೋಷಣೆ ಮಾಡಿದೆ.

1. ಮೊದಲಿಗೆ ಎಸ್‌ ಬಿ ಐ ಗ್ರಾಹಕರಿಗೆ ಹೊಸ ಸೇವೆಯನ್ನು ಎಟಿಎಂ ತನ್ನ ಎಲ್ಲಾ ಕೋಟ್ಯಾಂತರ ಬಳಕೆದಾರರಿಗೆ ಯುಪಿಐ ಎಟಿಎಂ ವಿತ್‌ ಡ್ರಾವೆಲ್ ಎಂಬ ಹೊಸ ಸೇವೆಯನ್ನು ಜಾರಿಗೆ ತಂದಿದೆ. ಈ ಯುಪಿಐ ಎಟಿಎಂ ವಿತ್‌ ಡ್ರಾವೆಲ್‌ ಸೇವೆಯನ್ನು ಬಳಕೆ ಮಾಡಿಕೊಂಡು ನೀವು ವಿತೌಟ್‌ ಡೆಬಿಟ್‌ ಕಾರ್ಡ್‌ನಿಂದ ಯಾವುದೇ ಎಟಿಎಂ ಮೂಲಕ ಹಣವನ್ನು ಯುಪಿಐ ಬಳಸಿ ಹಣವನ್ನು ವಿತ್‌ ಡ್ರಾವೆಲ್‌ ಮಾಡಿಕೊಳ್ಳಬಹುದಾಗಿದೆ. ಈ ರೀತಿಯ ಒಂದು ಹೊಸ ನೂತನ ಸೇವೆಯನ್ನು ಎಸ್ ಬಿ ಐ ಪ್ರಾರಂಭಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರಿಗೆ ಈ ಸೇವೆ ಸೌಲಭ್ಯ ಸಿಗಲಿದೆ.

2. ಎಸ್‌ ಬಿ‌ ಐ ಈ ಹಿಂದೆ ಜಾರಿ ಮಾಡಿದಂತೆ ಎಸ್‌ ಬಿ ಐ ವಾಟ್ಸಪ್ ಇಂಟರ್ನೆಟ್ ಬ್ಯಾಂಕಿಂಗ್‌ ಸೇವೆಯನ್ನು ಹಲವರು ಈ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ನೀವು ಬ್ಯಾಂಕ್‌ಗೆ ಭೇಟಿ ಕೊಡದೇ ಸುಲಭವಾಗಿ ಮನೆಯಲ್ಲಿಯೇ ಕುಳಿತು ನಿಮ್ಮ ವಾಟ್ಸಪ್‌ ಮೂಲಕ ಎಸ್‌ ಬಿ ಐ ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ಪಡೆದುಕೊಳ್ಳಬಹುದು. ನೀವು WAREG ಎಂದು ಟೈಪ್‌ ಮಾಡಿ ನಿಮ್ಮ ಅಕೌಂಟ್‌ ನಂಬರ್ ಅನ್ನು ಹಾಕಿ ನಂತರ ಈ ನಂಬರ್‌ ಗೆ ಸೆಂಡ್‌ ಮಾಡಿದ ನಂತರ ನಿಮಗೆ ವಾಟ್ಸಪ್‌ ಮೆಸೇಜ್‌ ಬರುತ್ತದೆ. ನಂತರ ನೀವು ಹಾಯ್‌ ಎಂದು ಮೆಸೆಜ್‌ ಹಾಕಿದರೆ ಸಾಕು ವಾಟ್ಸಪ್‌ ಇಂಟರ್ನೆಟ್‌ ಬ್ಯಾಂಕಿಂಗ್‌ ಸೇವೆ ಸೌಲಭ್ಯವನ್ನು ಪಡೆಯಬಹುದಾಗಿದೆ. ವಿವಿಧ ಬಗೆಯ ಹಲವು ಸೇವೆಗಳನ್ನು ವಾಟ್ಸಪ್‌ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗುತ್ತವೆ. ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್‌, ಸ್ಟೇಟ್‌ ಮೆಂಟ್‌ ಪಡೆದುಕೊಳ್ಳುವುದು, ಸಾಲ ಸೌಲಭ್ಯದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ.

3. ಇದುವರೆಗೆ ಯಾರು ತಮ್ಮ ಅಕೌಂಟ್‌ ಗೆ ಫೋನ್‌ ನಂಬರ್‌ ಹಾಗು ಇ ಮೇಲ್‌ ಅನ್ನು ಲಿಂಕ್‌ ಮಾಡಿಲ್ಲ ಅಂತಹವರಿಗೆ ಲಿಂಕ್‌ ಮಾಡಿಸಲು ಸೂಚಿಸಲಾಗಿದೆ. ಗ್ರಾಹಕರು ತಮ್ಮ ಎಲ್ಲಾ ವಹಿವಾಟುಗಳ ಬಗ್ಗೆ ಮಾಹಿತಿ ಹೊಂದಲು ತಮ್ಮ ಅಕೌಂಟ್‌ಗೆ ಮೊಬೈಲ್‌ ನಂಬರ್‌ ಹಾಗು ಇ ಮೇಲ್‌ ಅನ್ನು ನೋಂದಣಿ ಮಾಡಿಕೊಳ್ಳುವುದು ಅಗತ್ಯ ಇದರಿಂದ ಗ್ರಾಹಕರಿಗೆ ಸುಲಭವಾದ ಮಾಹಿತಿ ಸಿಗುತ್ತದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಗ್ಯಾಸ್‌ ರೇಟ್ ಇಳಿಕೆ ದಿನಾಂಕ ಪ್ರಕಟ! ಇನ್ಮುಂದೆ ಗ್ಯಾಸ್‌ ಸಿಲಿಂಡರ್‌ ಬೆಲೆ ಎಷ್ಟು ಗೊತ್ತಾ? ಈ ರಾಜ್ಯದ ಜನತೆಗೆ ಮಾತ್ರ ಕಡಿಮೆ ಬೆಲೆಗೆ ಗ್ಯಾಸ್ ಸಿಗುತ್ತೆ, ಇಲ್ಲಿ ನೋಡಿ.

ಈ ಸಂಖ್ಯೆಯ ನೋಟು ಇದ್ದರೆ ಲಾಟ್ರಿ! 20 ರೂಪಾಯಿಯ ಈ ಹಳೆಯ ನೋಟಿನಲ್ಲಿ ಈ ಸಂಖ್ಯೆಯಿದ್ದರೆ ಕಣ್ಣು ಮಿಟುಕಿಸುವಷ್ಟರಲ್ಲಿ ಶ್ರೀಮಂತರಾಗುತ್ತೀರಿ, ಈ ಸಣ್ಣ ಕೆಲಸ ಮಾಡಿ ಸಾಕು.

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ