ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಇಂದಿನ ನಮ್ಮ ಈ ಲೇಖನದಲ್ಲಿ ವಾಹನ ಸವಾರರಿಗೆ ಸಾರಿಗೆ ಇಲಾಖೆಯಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ನಿಮ್ಮ ಗಾಡಿಗಳ ನಂಬರ್ ಪ್ಲೇಟ್ ಮೇಲೆ ಹೆಸರು, ಕವನಗಳು ಅಥವಾ ನಿಮಗೆ ಇಷ್ಟವಾದ ಸ್ಟಾರ್ ನಟರ ಹೆಸರುಗಳನ್ನು ಬರೆಸುವುದು ಇಂತಹ ಕೆಲಸಗಳನ್ನು ಮಾಡೋರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ಅನ್ನು ನೀಡುತ್ತಿದೆ. ಇದರ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ನಮ್ಮ ಈ ಪೋಸ್ಟ್ ಅನ್ನು ಕೊನೆವರೆಗೂ ತಪ್ಪದೇ ಓದಿ.

ಸಾರಿಗೆ ಇಲಾಖೆಯ ಹೊಸ ಆದೇಶ
RTO ಹೊಸ ನಿಯಮಗಳು 1 ಏಪ್ರಿಲ್ 2023: ಚಾಲಕರು ಜಾಗರೂಕರಾಗಿರಬೇಕು. ಏಕೆಂದರೆ ಸಂಚಾರ ದಟ್ಟಣೆಗಾಗಿ ಸರ್ಕಾರ ಏಪ್ರಿಲ್ 1 ರಿಂದ ದೊಡ್ಡ ನಿಯಮವನ್ನು ಜಾರಿಗೆ ತರಲಿದೆ. ಚಾಲಕರು ಈ ನಿಯಮವನ್ನು ಅನುಸರಿಸದಿದ್ದರೆ, 5000 ರೂ ದಂಡ ಹಾಕಲಾಗುವುದು ಎಂದು ತಿಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿಸರ್ಕಾರ ತಂದಿರುವ ಈ ಕಟ್ಟುನಿಟ್ಟಿನ ನಿಯಮದ ಬಗ್ಗೆ ಮಾಹಿತಿ ಇರುವುದು ಅಗತ್ಯವಾಗಿದ್ದು, ಜನರೂ ಕೂಡ ನಿಯಮ ಪಾಲಿಸಬೇಕು. ಇಲ್ಲದಿದ್ದರೆ, ನೀವು ಕೂಡ ದುಬಾರಿ ಪೈನ್ ಅನ್ನು ವಿಧಿಸಬೇಕಾಗುತ್ತದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಹೊಸ ನಿಯಮ ಏನು
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಆರ್‌ಟಿಒ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ನಡೆಯುತ್ತಿರುವ ಅಭಿಯಾನದಲ್ಲಿ, ಜನರು ತಮ್ಮ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಹಾಳು ಮಾಡದಂತೆ ಸೂಚನೆ ನೀಡಲಾಗುತ್ತಿದೆ. ಯಾರಾದರೂ ತಮ್ಮ ನಂಬರ್ ಪ್ಲೇಟ್ ಅನ್ನು ಯಾವುದೇ ರೀತಿಯಲ್ಲಿ ಹಾಳು ಮಾಡಿದ್ದರೆ, ತಕ್ಷಣ ಅದನ್ನು ಸರಿಪಡಿಸಿ ಮತ್ತು ಆರ್‌ಟಿಒ ನಿಯಮಗಳ ಪ್ರಕಾರ ನಂಬರ್ ಪ್ಲೇಟ್ ಅಳವಡಿಸಿ ಎಂದು ಹೇಳಲಾಗುತ್ತಿದೆ. ಏಪ್ರಿಲ್ 1 ರ ನಂತರ ಯಾವುದೇ ವಾಹನದ ನಂಬರ್ ಪ್ಲೇಟ್‌ನಲ್ಲಿ ಟ್ಯಾಂಪರಿಂಗ್ ಕಂಡುಬಂದರೆ, 5000 ರೂ ದಂಡ ಹಾಕುವುದು ಖಚಿತ ಎಂದು ಹೇಳಿದ್ದಾರೆ.
ಆರ್‌ಟಿಒ ಇಲಾಖೆ ಹೇಳುವಂತೆ ಸಾಮಾನ್ಯವಾಗಿ ಜನರು ತಮ್ಮ ನಂಬರ್ ಪ್ಲೇಟ್‌ಗಳನ್ನು ಹಲವು ರೀತಿಯಲ್ಲಿ ಟ್ಯಾಂಪರ್ ಮಾಡಿಕೊಂಡರೆ ಇದರಿಂದ ಅವರರ ಗಾಡಿಯ ನಂಬರ್ ಪ್ಲೇಟ್ ಗಳನ್ನು ಗುರುತಿಸಲು ಹಲವು ಬಾರಿ ಸಮಸ್ಯೆಯನ್ನು ಉಂಟು ಮಾಡುತ್ತದೆ.
ಈ ಲೇಖನದಲ್ಲಿ ಇರುವ ಮಾಹಿತಿ ಸಂಪೂರ್ಣವಾಗಿ ಸ್ವಷ್ಟವಾಗಿದೆ ಆದರೆ ಈಗ ನಮ್ಮ ಕರ್ನಾಟಕ ರಾಜ್ಯಕ್ಕೆ ಅನ್ವಯಿಸುವುದಿಲ್ಲ. ಆದರೇ ಕರ್ನಾಟಕದಲ್ಲೂ ಕೂಡ ಈ ರೂಲ್ಸ್ ಬಿಡುಗಡೆಯಾಗಬಹುದು. ನಮ್ಮ ಸಂಪರ್ಕದಲ್ಲಿರಿ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |