ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಸಾಲಗಾರರಿಗೆ ಭರ್ಜರಿ ಸಿಹಿ ಸುದ್ದಿ ಬಂದಿದೆ. ಆರ್ ಬಿ ಐ ಕಡೆಯಿಂದ ಹೊಸ ನಿಯಮ ಬಂದಿದೆ. ಬ್ಯಾಂಕ್ಗಳಲ್ಲಿ ಸಣ್ಣ ಪುಟ್ಟ ಸಾಲಗಳನ್ನು ಮಾಡಿಕೊಂಡು ತಿಂಗಳು EMI ಕಟ್ಟುತ್ತಾ ಇರುತ್ತಾರೆ. ಅಂತಹವರು 1 ದಿನ ಅಥವಾ 2 ದಿನ ಲೇಟ್ ಆದರೆ ಬಡ್ಡಿಯನ್ನು ಹಾಕುತ್ತಿದ್ದರು. ಅಂತಹವರಿಗೆ ಈಗ ಆರ್ ಬಿ ಐ ಹೊಸ ಸುದ್ದಿ ನೀಡಿದೆ. ಈ ಸುದ್ದಿ ಏನೆಂದು ನಾವು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಕೆಲವು ಕಾರಣಗಳಿಂದ ಸಾಲಗಾರರಿಗೆ ನಿಗದಿತ ಸಮಯಕ್ಕೆ ಇಎಂಐ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ರೆ ಒಂದು ಅಥವಾ ಎರಡು ದಿನಗಳು ವಿಳಂಬವಾದರೆ ಹಣಕಾಸು ಸಂಸ್ಥೆಗಳು ಇಚ್ಛೆಯಂತೆ ದಂಡ ಮತ್ತು ವಿಳಂಬ ಪಾವತಿ ಶುಲ್ಕವನ್ನು ವಿಧಿಸುತ್ತವೆ.
ಜನರಿಗೆ ಆರ್ಬಿಐ ಬಿಗ್ ರಿಲೀಫ್:
ಆರ್ ಬಿ ಐ ಡ್ರಾಫ್ಟ್‌ನಲ್ಲಿ ಒಂದೇ ರೀತಿಯ ಸಾಲಗಳು ಮತ್ತು ಉತ್ಪನ್ನಗಳ ಮೇಲೆ ವಿಧಿಸುವ ದಂಡದ ಶುಲ್ಕಗಳು ವಿಭಿನ್ನವಾಗಿರಬಾರದು ಎಂದು ಹೇಳಲಾಗಿದೆ. ಬ್ಯಾಂಕುಗಳು ಮತ್ತು ಎನ್‌ಬಿಎಫ್ಸಿ ಗಳು ಸಾಲಗಳಿಗೆ ಸಂಬಂಧಿಸಿದೆ ಇಎಂಐ ರಿಮೈಂಡರ್ಗಳನ್ನು ಕಳುಹಿಸಬೇಕು ಮತ್ತು ಎಎಂಐ ತಡವಾಗಿ ಪಾವತಿಸಿದರೆ ಎಷ್ಟು ದಂಡ ವಿಧಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು. ಇನ್ಮುಂದೆ ಸಾಲದಾತರು ಮತ್ತು ಹಣಕಾಸು ಸಂಸ್ಥೆಗಳು ಇಚ್ಚಾನುಸಾರವಾಗಿ ಸಾಲಗಾರರಿಗೆ ದಂಡ ವಿಧಿಸಲು ಸಾಧ್ಯವಾಗುವುದಿಲ್ಲ ಎಂದು ಆರ್ಬಿಐ ಸ್ಪಷ್ಟ ಪಡಿಸಿದೆ. ಒಟ್ಟಾರೆಯಾಗಿ ಸಾಲಗಾರರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯನ್ನು ಪರಿಹರಿಸಲು ಆರ್ ಬಿ ಐ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದನ್ನು ಸಹ ಓದಿ: Breaking News: ಇ ಶ್ರಮ್ ಕಾರ್ಡ್ 1000 ರೂ ಹಣ ಪ್ರತಿಯೊಬ್ಬರ ಖಾತೆಗೆ ನೇರವಾಗಿ Transfer ಮಾಡಲಾಗಿದೆ ಇಂದೇ ಚೆಕ್ ಮಾಡಿ
ಕೆಲವರು 2 – 3 ದಿನ ಇಎಂಐ ಕಟ್ಟುವುದು ಲೇಟಾದರೆ ಬಡ್ಡಿಯನ್ನು ಹೆಚ್ಚಿಗೆ ಕಟ್ಟಿಸಿಕೊಳ್ಳುತ್ತಿದ್ದರು, ಆದರೆ ಈಗ ಆರ್‌ಬಿಐ ಜನರು ಇಎಂಐ ಕಟ್ಟುವುದು ತಡವಾದರೆ ಯಾವುದೇ ಹೆಚ್ಚಿನ ಬಡ್ಡಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಎಲ್ಲಾ ಸಾಲಗಾರರಿಗೆ ಮಹತ್ವದ ಘೋಷಣೆಯನ್ನು ಹೊರಡಿಸಿದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇತರೆ ವಿಷಯಗಳು :
ಮನೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಚಿನ್ನ ಇಟ್ಟುಕೊಳ್ಳುವಂತಿಲ್ಲ.! ಸಿಕ್ಕಿ ಬಿದ್ರೆ ನಿಮ್ಮ ಬಂಗಾರ ಸೀಜ್.! ಹೊಸ ರೂಲ್ಸ್.!