News

‌Breaking News: ರೇಷನ್ ಕಾರ್ಡ್‌ ದಾರರಿಗೆ ಸರ್ಕಾರದಿಂದ ಬಿಗ್‌ ಶಾಕ್! ಜೂನ್‌ 30 ರೊಳಗೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ರೇಷನ್‌ ಕಾರ್ಡ್‌ ಇರಲ್ಲ

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ರೇಷನ್‌ ಕಾರ್ಡ್‌ ಇಂದು ಎಲ್ಲಾ ಪ್ರಮುಖ ಯೋಜನೆಗೂ ಬೇಕಾಗಿರುವ ಒಂದು ಪ್ರಮುಖ ದಾಖಲೆಯಾಗಿದೆ. ಸರ್ಕಾರವು ಕಾಲಾನು ಕಾಲಕ್ಕೆ ಅನುಗುಣವಾಗಿ ರೇಷನ್‌ ಕಾರ್ಡ್‌ ದಾರರಿಗೆ ಕಾರ್ಡನ್ನು ನವೀಕರಿಸುವಂತೆ ತಿಳಿಸುತ್ತಿರುತ್ತದೆ ಹಾಗೆಯೆ ಈಗ ಸರ್ಕಾರದಿಂದ ರೇಷನ್ ಕಾರ್ಡ್‌ ಹೊಂದಿರುವ ಗ್ರಾಹಕರಿಗೆ ಪ್ರಮುಖ ಆದೇಶ ಒಂದು ಬಂದಿದ್ದು. ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್‌ ಕ್ಯಾನ್ಸಲ್‌ ಆಗುತ್ತದೆ ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ನಮ್ಮ ಈ ಲೇಖನವನ್ನು ತಪ್ಪದೆ ಓದಿ

Ration Card
Ration Card

ಪಡಿತರ ಚೀಟಿದಾರರು ರೇಷನ್‌ ಕಾರ್ಡ್ ಗೆ ಯಾರು ಆಧಾರ್‌ ನಂಬರ್‌ ಲಿಂಕ್‌ ಮಾಡಲು ಸರ್ಕಾರ ಹಲವು ಬಾರಿ ಸಮಯವನ್ನು ನೀಡಿತ್ತು ಆದರೆ ಇನ್ನು ಹಲವು ಮಂದಿ ರೇಷನ್ ಕಾರ್ಡ್‌ ಗೆ ತಮ್ಮ ಆಧಾರ್‌ ಅನ್ನು ಲಿಂಕ್‌ ಮಾಡಿಲ್ಲ ವೆಂದು ತಿಳಿದು ಬಂದಿದೆ. ಯಾರು ಲಿಂಕ್‌ ಮಾಡಲಿಲ್ಲವೋ ಅವರು ಈ ಕೂಡಲೇ ತಮ್ಮ ತಮ್ಮ ರೇಷನ್ ಅಂಗಡಿಗೆ ತೆರಳಿ ಅದಷ್ಟು ಬೇಗ ಅಂದರೆ ಜೂನ್‌ 30 2023 ರೊಳಗೆ ತಮ್ಮ APL, BPL ಯಾವುದೇ ರೇಷನ್ ಕಾರ್ಡ್‌ ಗೆ ಕುಟುಂಬದ ಎಲ್ಲಾ ಸದಸ್ಯರ ಆಧಾರ್‌ ನಂಬರ್‌ ಅನ್ನು ಲಿಂಕ್‌ ಮಾಡ ಬೇಕಾಗಿ ಸರ್ಕಾರವು ತಿಳಿಸಿದೆ . ಲಿಂಕ್‌ ಮಾಡದಿದ್ದರೆ ತಾನಾಗಿಯೆ ಜುಲೈನಿಂದ ರೇಷನ್‌ ಕಾರ್ಡ್‌ ಕ್ಯಾನ್ಸಲ್‌ ಆಗಲಿದೆ. ಹಾಗೆಯೇ ಸರ್ಕಾರದ ಯಾವುದೇ ಯೋಜನೆಗಳು ಲಭಿಸುವುದಿಲ್ಲ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಸರ್ಕಾರದ ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ ನಕಲಿ ರೇಷನ್ ಕಾರ್ಡ್‌ ಪತ್ತ ಹಚ್ಚಿ ರದ್ದು ಮಾಡುವುದಾಗಿದೆ ನಕಲಿ ರೇಷನ್ ಕಾರ್ಡ್‌ ಗಳಿಂದ ಬಡವರಿಗೆ ಉಚಿತವಾಗಿ ಸಿಗುತ್ತಿದ್ದ ರೇಷನ್‌ ಪದಾರ್ಥಗಳು ಕಾಳ ಸಂತೆಯಲ್ಲಿ ಮಾರಟ ವಾಗುತ್ತಿದೆ ಫಲಾನುಗಳಿಗೆ ಈ ಪ್ರಯೋಜನ ಲಭಿಸುತ್ತಿಲ್ಲ. ಸರ್ಕಾರದ ಈ ನಿರ್ಧಾರದಿಂದ ನಕಲಿ ಕಾರ್ಡ್ ಗಳ ಹಾವಳಿ ಕಡಿಮೆಯಾಗುತ್ತದೆ. ಆದ್ದರಿಂದ ತಪ್ಪದೆ ಎಲ್ಲಾ ರೇಷನ್ ಕಾರ್ಡ್‌ ದಾರರು ಜೂನ್‌ 30 ರೊಳಗೆ ಆಧಾರ್‌ ಲಿಂಕ್‌ ಮಾಡಿಸಿಕೊಳ್ಳಿ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು:

ಗೃಹ ಜ್ಯೋತಿ 200 ಯೂನಿಟ್‌ ಉಚಿತ ಪಡೆಯಲು ಆಧಾರ್ ಲಿಂಕ್ ಕಡ್ಡಾಯ! ಜೂನ್ 15 ರಿಂದ ನೋಂದಣಿ ಆರಂಭ; ಇಲ್ಲಿ ಅರ್ಜಿ ಸಲ್ಲಿಸಿ

14 ನೇ ಕಂತಿಗಾಗಿ ಕಾಯುತ್ತಿರುವ ಎಲ್ಲಾ ರೈತರ ಮುಖದಲ್ಲಿ ಮಂದಹಾಸ! ಇಂದು 3 ಗಂಟೆಗೆ ಖಾತೆಗೆ ಹಣ ಜಮಾ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ