Schemes

ಸರ್ಕಾರದಿಂದ ಬಂಪರ್‌ ಆಫರ್!‌ ಮನೆ ಇಲ್ಲದವರಿಗೆ ಉಚಿತ ಮನೆ; ಅರ್ಜಿ ಸಲ್ಲಿಸಲು ಈ ದಾಖಲೆಗಳಿದ್ದರೆ ಸಾಕು, ಅಪ್ಲೆ ಮಾಡುವುದು ಹೇಗೆ?

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ಮನೆ ಇಲ್ಲದವರಿಗೆ ಮನೆ ನೀಡುವ ಸಲುವಾಗಿ ಸರ್ಕಾರವು ಹೊಸ ಯೋಜನೆಯನ್ನು ತಂದಿದ್ದು ಈ ಯೋಜನೆ ಇಂದ ಮನೆ ಇಲ್ಲದ ಬಡವರಿಗೆ ಅನುಕೂಲವಾಗಲಿದೆ, ಮನೆ ಇಲ್ಲದವರು ಸ್ವಂತ ಮನೆ ಮಾಡಿಕೊಳ್ಳಬೇಕು ಎಂಬುವರಿಗಾಗಿ ನಾವು ಇಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೆ ಈ ಮಾಹಿತಿಯನ್ನು ಓದಿ.

Rajiv Gandhi Vasathi Yojane

ಕರ್ನಾಟಕ ರಾಜ್ಯಸರ್ಕಾರವು ರಾಜ್ಯದ ಬಡವರಿಗಾಗಿ ಹಾಗೂ ಮನೆ ಇಲ್ಲದವರಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದ್ದು ಈ ಯೋಜನೆಯಡಿ ಮನೆ ಇಲ್ಲದವರಿಗೆ ಮನೆ ನೀಡಲು ಮುಂದಾಗಿದೆ ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ ಯೋಜನೆಯಡಿಯಲ್ಲಿ ನನ್ನ ಮನೆ ವಸತಿ ಯೋಜನೆ ಎಂಬ ಹೊಸ ಯೋಜನೆಯನ್ನು ತಂದಿದೆ ಈ ಯೊಜನೆಯಡಿ ಯಾರಿಗೆ ಮನೆ ಇಲ್ಲವೋ ಅವರು ಅರ್ಜಿಯನ್ನು ಆನ್ ಲೈನ್‌ ಅಲ್ಲಿ ಅರ್ಜಿಹಾಕಿ ಮನೆಯನ್ನು ಪಡೆಯಿರಿ ಈ ಯೋಜನೆಗೆ ಬೇಕಾಗುವ ದಾಖಲೆಗಳು ಯಾವುವು ಎಂದು ತಿಳಿಯೊಣ

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಈ ಯೋಜನೆಗೆ ಅರ್ಜಿಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • ಆಧಾರ್‌ ಕಾರ್ಡ್‌
  • ಪಡಿತರ ಚೀಟಿ
  • ಚುನಾವಣಾ ಗುರುತಿನ ಚೀಟಿ

ಈ ಯೋಜನೆಗೆ ಅರ್ಜಿಸಲ್ಲಿಸಲು ಬೇಕಾಗಿರುವ ಅರ್ಹತೆಗಳು:

  • ಅರ್ಜಿಸಲ್ಲಿಸವವರು ಮತ್ತು ಅವರ ಕುಟುಂಬದ ಹೆಸರಿನಲ್ಲಿ ಯಾವುದೆ ವಸತಿ ಇರಬಾರದು
  • ಆದಾಯದ ಮಿತಿ ೩ ಲಕ್ಷ ಮೀರಿರಬಾರದು
  • ಜಾತಿ ಮತ್ತು ಆದಾಯ ಪ್ರಮಾಣಪತ್ರ ಹೊಂದಿರಬೇಕು
  • ಪ್ರತಿ ಕುಟುಂಬಕ್ಕೆ ಒಂದು ಅರ್ಜಿಸಲ್ಲಿಸಲು ಮಾತ್ರ ಅವಕಾಶ
  • ಅಂಗವಿಕಲರಾಗಿದ್ದರೆ ಅಂಗವಿಕಲತೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಒದಗಿಸಬೇಕು
  • ವಾಸಸ್ಥಳ ದೃಡಿಕರಣ

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಅರ್ಜಿ ಸಲ್ಲಿಸುವ ವಿಧಾನ:

  • ashraya.karnataka.gov.in ನಿಗಮದ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು.
  • ಕ್ಷೇತ್ರ ಹಾಗು ಪ್ರದೇಶವನ್ನು ಆಯ್ಕೆ ಮಾಡಬೇಕು
  • ವಲಯ, ವಾರ್ಡ್‌ ಸಂಖ್ಯೆ ಮತ್ತು ಪ್ರಸ್ತುತ ವಿಳಾಸದ ಪಿನ್‌ ಸಂಖ್ಯೆಯನ್ನು ನಮೂದಿಸಬೇಕು
  • ಆಧಾರ್‌ ಸಂಖ್ಯೆ ಮತ್ತು ಆಧಾರ್‌ ನಲ್ಲಿರುವಂತೆ ಹೆಸರನ್ನು ನಮೂದಿಸಬೇಕು
  • ಪಡಿತರ ಚೀಟಿ ಸಂಖ್ಯೆ ನಮೂದಿಸಬೇಕು
  • ಅರ್ಜಿದಾರರ ಸ್ವ ವಿವರವನ್ನು ನಮೂದಿಸಬೇಕು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್‌ ಡಿ ಸಂಖ್ಯೆ ನಮೂದಿಸಬೇಕು
  • ಮಿಸಲಾತಿಯನ್ನು ನೀಡಲುಬಯಸಿದ್ದಲ್ಲಿ ನಮೂದಿಸಬೇಕು
  • ಅರ್ಜಿದಾರರು ಬ್ಯಾಂಕ್‌ಗೆ ಸಂಬಂದಿಸಿದ ವಿವರವನ್ನು ನಮೂದಿಸಬೇಕು
  • ಅರ್ಜಿದಾರರ ಉದ್ಯೋಗದ ಮಾಹಿತಿ ನೀಡಬೇಕು
  • ಮೊಬೈಲ್‌ ನಂಬರ್‌ ಅನ್ನು ನಮೂದಿಸಬೇಕು

ಇತರೆ ವಿಷಯಗಳು:

ಹೊಸ ಉದ್ಯಮ ಆರಂಭಿಸಲು ಸರ್ಕಾರದಿಂದ 10000 ರೂ. ಬಿಡುಗಡೆ, ಇದರ ಸದುಪಯೋಗ ಪಡೆಯಲು ಇಂದೇ ಅರ್ಜಿ ಸಲ್ಲಿಸಿ.

ವಿದ್ಯಾರ್ಥಿಗಳ ಗಮನಕ್ಕೆ: ಉಚಿತ ಲ್ಯಾಪ್‌ಟಾಪ್ ವಿತರಣೆಗೆ ದಿನಾಂಕ ನಿಗದಿ, ಜೂನ್‌ 15 ರೊಳಗೆ ಇಲ್ಲಿರುವ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ