News

Breaking News: ಪ್ಯಾನ್‌ ಕಾರ್ಡ್‌ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಶಾಕ್!‌ ಈ ಕೆಲಸ ಮಾಡಿಲ್ಲ ಅಂದ್ರೆ ಪ್ಯಾನ್‌ ಬ್ಯಾನ್, ಬ್ಯಾಂಕ್‌ ಅಕೌಂಟ್‌ ಕ್ಲೋಸ್

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ಪ್ಯಾನ್‌ ಕಾರ್ಡ್‌ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಬಂದಿದೆ ಶಾಕಿಂಗ್‌ ನ್ಯೂಸ್‌, ಈ ಕೆಲಸ ಮಾಡದಿದ್ದರೆ ನಿಮ್ಮ ಪ್ಯಾನ್‌ ಕಾರ್ಡ್‌ ಬ್ಯಾನ್‌ ಆಗುವ ಸಾಧ್ಯತೆ ಇದೆ. ಇಂದು ಪ್ಯಾನ್‌ ಕಾರ್ಡ್‌ ಎಲ್ಲಾ ಸರ್ಕಾರದ ಕೆಲಸಗಳಿಗೂ ಹಾಗೂ ಬ್ಯಾಂಕ್‌ ಖಾತೆಗಳಿಗೂ ಬೇಕಾಗಿರುವ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್‌ ಖಾತೆಗೆ ಪ್ಯಾನ್‌ ಲಿಂಕ್‌ ಮಾಡದಿದ್ದರೆ ಖಾತೆ ನಿಷ್ಕ್ರಿಯವಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಮಿಸ್‌ ಮಾಡದೆ ಓದಿ.

pan card news
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಆಧಾರ್‌ ನೊಂದಿಗೆ ಪ್ಯಾನ್‌ ಲಿಂಕ್‌ ಮಾಡಲು ಇನ್ನು ಕೇವಲ 15 ದಿನ ಬಾಕಿ ಇದೆ ಅಂದರೆ 2023 ರ ಜೂನ್‌ 30 ಕೊನೆಯ ದಿನಾಂಕ ವಾಗಿದೆ. ಈ ದಿನಾಂಕ ದೊಳಗೆ ಆಧಾರ್‌ ನೊಂದಿಗೆ ಪ್ಯಾನ್‌ ಲಿಂಕ್‌ ಮಾಡದಿದ್ದರೆ ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರಯವಾಗಲಿದೆ. ಆದಾಯ ತೆರಿಗೆ ಇಲಾಖೆ ಈ ಬಗ್ಗೆ ಟ್ವಿಟ್‌ ಮಾಡಿದ್ದು ಯಾವುದೆ ಕೆಲಸವಿದ್ದರು ಜೂನ್‌ 30 ರೊಳಗೆ ಆಧಾರ್‌ ಅನ್ನು ಪ್ಯಾನ್‌ ನೊಂದಿಗೆ ಲಿಂಕ್‌ ಮಾಡುವಂತೆ ಜನರಿಗೆ ತಿಳಿಸಿದೆ. ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ಬರುವ ವಿನಾಯಿತಿ ಪಡೆದ ವರ್ಗದಲ್ಲಿ ಬರದ ಎಲ್ಲಾ ಪ್ಯಾನ್‌ ಹೊಂದಿರುವವರು ಜೂನ್‌ 30 ರೊಳಗೆ ಆಧಾರ್‌ ನೊಂದಿಗೆ ಪ್ಯಾನ್‌ ಲಿಂಕ್‌ ಮಾಡುವಂತೆ ತಿಳಿಸಲಾಗಿದೆ. ಕೊನೆಯ ದಿನಾಂಕದವರೆಗೆ ಕಾಯದೆ ಇಂದೇ ಲಿಂಕ್‌ ಮಾಡಿ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡದಿದ್ದಲ್ಲಿ ಪ್ಯಾನ್‌ ರದ್ದು ಆಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತದೆ. ಒಂದು ವೇಳೆ ನೀವು ತೆರಿಗೆ ಪಾವತಿದಾರರಾಗಿದ್ದು ನೀವು ಪ್ಯಾನ್‌ ಕಾರ್ಡ್‌ ಗೆ ಆಧಾರ್‌ ಲಿಂಕ್‌ ಮಾಡದಿದ್ದರೆ ನಿಮಗೆ ತೆರಿಗೆ ಮರುಪಾವತಿ ನೀಡಲಾಗುವುದಿಲ್ಲ ಹಾಗೂ ಅಂತಹ ತೆರಿಗೆ ದಾರರಿಂದ ಹೆಚ್ಚಿನ TDS ಅನ್ನು ವಿಧಿಸಲಾಗುತ್ತದೆ.

ಇತರೆ ವಿಷಯಗಳು:

ಸರ್ಕಾರದಿಂದ ಸಿಹಿ ಸುದ್ದಿ: 10 ಕೆಜಿ ಅಕ್ಕಿ ಜೊತೆಗೆ ರಾಗಿ, ಜೋಳ, ಗೋಧಿ ಉಚಿತ; ಯಾರಿಗೆ ಸಿಗುತ್ತೆ ಇದರ ಲಾಭ?

ರೈತರಿಗೆ ಸರ್ಕಾರದ ಗುಡ್‌ ನ್ಯೂಸ್‌; 1 ಲಕ್ಷದ ವರೆಗಿನ ಬೆಳೆ ಸಾಲ ಮನ್ನಾ! ಬಡ್ಡಿ ಇಲ್ಲದೆ 5 ಲಕ್ಷದ ವರೆಗೆ ಸಾಲ ಲಭ್ಯ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ