ಹಲೋ ಪ್ರೆಂಡ್ಸ್ ಕಾರ್ಮಿಕ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ. ಉಚಿತವಾಗಿ 6 ಸಾವಿರ ಹಣ ಸಿಗಲಿದೆ. ಸರ್ಕಾರ ಬಡವರ್ಗದ ಜನರಿಗೆ ಸಹಾಯ ಮಾಡಲು ಅನೇಕ ಯೋಜನೆಗಳನ್ನು ಜಾರಿ ತಂದಿದೆ. ಕಾರ್ಮಿಕ ಕಲ್ಯಾಣ ಇಲಾಖೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರ ಪ್ರ್ರಯೋಜನವನ್ನು ವನ್ನು ಪಡೆಯಲು ನೀವು ಕಾರ್ಮಿಕ ಕಾರ್ಡ್ ಹೊಂದಿದ್ದದರೆ ಸಾಕು. ಹೇಗೆ ಇದರ ಸಂಪೂರ್ಣ ಲಾಭ ಪಡೆಯುವುದು? ಅಗತ್ಯವಿರುವ ದಾಖಲಾತಿಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಯಾರಿಗೆಲ್ಲಾ ಹಣ ಸಿಗತ್ತೆ? ಈ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಕಾರ್ಮಿಕ ಕಾರ್ಡ್ ಯೋಜನೆ 2023:
ಸಂಸ್ಥೆ | ಕಾರ್ಮಿಕ ಕಲ್ಯಾಣ ಇಲಾಖೆ ಮಂಡಳಿ 2023 |
ಯೋಜನೆಯ ಹೆಸರು | ತಾಯಿ ಮಗು ಸಹಾಯ ಹಸ್ತ ಯೋಜನೆ 2023 |
ಪ್ರಾರಂಭಿಸಿದವರು | ಕೇಂದ್ರ ಸರ್ಕಾರ |
ಫಲಾನುಭವಿಗಳು | ಕಾರ್ಮಿಕ ಮಹಿಳೆಯರು |
ಉದ್ದೇಶ | ಮಗುವಿನ ಜನನ ಸಂದರ್ಭದಲ್ಲಿ ನೆರವು |
ಪ್ರಯೋಜನ | 6000 ಧನ ಸಹಾಯ |
ಅಪ್ಲೈ ಮಾಡುವ ವಿಧಾನ | ಆನ್ ಲೈನ್ |
ಅಧಿಕೃತ ವೆಬ್ ಸೈಟ್ | https://labour.karnataka.gov.in/english |
ಕಾರ್ಮಿಕ ಕಾರ್ಡ್ ಯೋಜನೆ 2023 ಪ್ರಯೋಜನಗಳು:
- ಒಟ್ಟು ಮೊತ್ತ ರೂ 6000 ಹಣ ನೀಡಲಾಗುತ್ತದೆ.
- ಪ್ರತೀ ತಿಂಗಳು 500 ರೂ ಗಳಂತೆ ಮಂಜೂರಾತಿ ಅಧಿಕಾರಿಯು ನೊಂದಾಯಿತ ಫಲಾನುಭವಿಗಳ ಖಾತೆಗೆ ಮಂಜೂರಾತಿ ಮಾಡುತ್ತಾರೆ.
ಇದನ್ನೂ ಸಹ ಓದಿ : ಸರ್ಕಾರದಿಂದ ಉಚಿತ ಕಿಟ್ ವಿತರಣೆ, ಲೇಬರ್ ಕಾರ್ಡ್ ಇದ್ದವರಿಗೊಂದು ಸಿಹಿ ಸುದ್ದಿ. ಇಲ್ಲಿದೆ ಸಂಪೂರ್ಣ ಮಾಹಿತಿ.
ಅಗತ್ಯವಿರುವ ಅರ್ಹತೆಗಳು:
- ನೊಂದಾಯಿತ ಮಹಿಳಾ ಕಾರ್ಮಿಕರ ಮಗುವಿನ ಹೆರಿಗೆ ಸಮಯದಿಂದ 3 ವರ್ಷಗಳ ಅವಧಿಯವರೆಗೆ ಮಗುವಿನ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕಾಂಶ ಪೂರೈಕೆಗಾಗಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.
- ಮಹಿಳಾ ಕಾಮಿಕರು 2 ಬಾರಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
- ಅರ್ಜಿಯು ಜನನ ಮರಣ ನೊಂದಣಿ ಅಧಿಕಾರಿಯಿಂದ ಪಡೆದ ಜನನ ಪ್ರಮಾಣ ಪತ್ರ ಒಳಗೊಂಡಿರಬೇಕು.
- ಸೌಲಭ್ಯವನ್ನು ಪಡೆಯಲು ಅರ್ಹರಾದ ಮಹಿಳೆಯು ಮಂಡಳಿಯ ತಂತ್ರಾಂಶದಿಂದ ಅರ್ಜಿಯನ್ನು ಸಲ್ಲಿಸಬೇಕು.
ಅಗತ್ಯವಿರುವ ದಾಖಲಾತಿಗಳು:
- ಗುರುತಿನ ಚೀಟಿ.
- ಮಕ್ಕಳ ಪೋಟೊ.
- ಉದ್ಯೋಗ ದೃಡೀಕರಣ ಪತ್ರ.
- ಬ್ಯಾಂಕ್ ಪಾಸ್ ಬುಕ್.
- ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆದ ದಾಖಲೆಗಳು.
- ಮಗುವಿನ ಜನನ ಪ್ರಮಾಣ ಪತ್ರ.
- ಮಗುವಿ ಜನನದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು.
- 3 ವರ್ಷದ ವರೆಗೆ ಪ್ರತೀ ವರ್ಷವೂ ಅರ್ಜಿ ಸಲ್ಲಿಸಬೇಕು.
- ಮಗುವಿನ ಜೀವಿತಕ್ಕೆ ಸಂಭಂದಿಸಿದ ಪ್ರತೀ ದಾಖಲೆಗಳನ್ನು ಸಲ್ಲಿಸಬೇಕು.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಕಾರ್ಮಿಕ ಕಾರ್ಡ್ ಯೋಜನೆ 2023 ಅರ್ಜಿ ಸಲ್ಲಿಸುವ ವಿಧಾನಗಳು:
- ಅರ್ಜಿದಾರರು ಅರ್ಜಿ ಸಲ್ಲಿಸುವುದು.
- ನೋಂದಣಿ ಅಧಿಕಾರಿಗಳಾದ ಹಿರಿಯ ಕಾರ್ಮಿಕ ನಿರೀಕ್ಷಕರಿಂದ ಪರಿಶೀಲನೆ ಮಾಡಲಾಗುತ್ತದೆ.
- ನಂತರ ಕಾರ್ಮಿಕ ಅಧಿಕಾರಿ ಅವರಿಂದ ಪರಿಶೀಲನೆ ಮತ್ತು ಅನುಮೋದನೆ ಮಾಡಲಾಗುತ್ತದೆ.
- ನೀವು ಮೊದಲು https://sevasindhu.karnataka.gov.in/sevasindhu/english ಲಾಗಿನ್ ಮಾಡಿಕೊಳ್ಳಿ.
- ನಂತರ ಅಪ್ಲಿಕೇಶನ್ ಪ್ರಕ್ರಿಯೆ ಇರುತ್ತದೆ. ನಿಮ್ಮ ಎಲ್ಲಾ ದಾಖಲೆಗಳನ್ನು ಅಪ್ ಲೋಡ್ ಮಾಡಿ.
- ನಂತರ ಪ್ರಿಂಟ್ ಅನ್ನು ತೆಗೆದುಕೊಳ್ಳಿ.
ಇತರೆ ವಿಷಯಗಳು:
ಈ ಕಾರ್ಡ್ ಇದ್ದವರಿಗೆ ಸಿಗಲಿದೆ 2 ಲಕ್ಷದ ವರೆಗೆ ಸಹಾಯಧನ
ರೈತರಿಗೆ ಭರ್ಜರಿ ಗುಡ್ ನ್ಯೂಸ್, ಸರ್ಕಾರದಿಂದ ಸೋಲಾರ್ ಪಂಪ್ ಗೆ 100 % ಸಹಾಯಧನ, ಇಂದೇ ಅಪ್ಲೈ ಮಾಡಿ