ಹಲೋ ಸ್ನೇಹಿತರೇ, ಕಾರ್ಮಿಕ ಕಾರ್ಡ್ ಇದ್ದಂತಹವರ ಮಕ್ಕಳು ಓದುತ್ತಿದ್ದರೆ ಅಂತಹವರ ಮಕ್ಕಳಿಗೆ ಉಚಿತ ಕಿಟ್ ವಿತರಣೆ ಮಾಡುತ್ತಿದ್ದಾರೆ. ಈ ಕಿಟ್ ಪಡೆಯೋದು ಹೇಗೆ? ಈ ಕಿಟ್ ಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ? ಏನೇನು ದಾಖಲೆಗಳು ಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನಿಮಗೆ ನೀಡುತ್ತೇವೆ. ಸಂಪೂರ್ಣವಾಗಿ ಈ ಲೇಖನವನ್ನು ಕೊನೆಯವರೆಗೂ ವೀಕ್ಷಿಸಿ.

ಕಾರ್ಮಿಕ ಕಲ್ಯಾಣ ಇಲಾಖೆ ವತಿಯಿಂದ ಉಚಿತ ಕಿಟ್ ವಿತರಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ ಕಿಟ್ ವಿತರಣೆಗೆ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ಧಾರವನ್ನು ತೆಗೆದುಕೊಂಡಿದೆ. 1 ರಿಂದ 5 ನೇ ತರಗತಿ ಓದುತ್ತಿರುವ ಕಾರ್ಮಿಕ ಮಕ್ಕಳಿಗೆ ಕಿಟ್ ವಿತರಿಸಲಾಗುತ್ತಿದೆ. 2 ಹಂತದಲ್ಲಿ ಶಾಲಾಕಿಟ್ ವಿತರಣೆ ಮಾಡಲಾಗುತ್ತದೆ. ಮೊದಲನೆಯ ಹಂತದಲ್ಲಿ 5 ನೇತರಗತಿ ಮಕ್ಕಳಿಗೆ ಕಿಟ್ ವಿತರಿಸಲಾಗುತ್ತದೆ. ಎರಡನೇ ಹಂತದಲ್ಲಿ 1ರಿಂದ 4ನೇ ತರಗತಿಯವರೆಗೆ ವಿತರಿಸಲಾಗುತ್ತದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಕಾರ್ಮಿಕ ಕಾರ್ಡ್ ಇದ್ದವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕಾರ್ಮಿಕ ಕಾರ್ಡ್ ಇದ್ದಂತಹವರ ಮಕ್ಕಳಿಗೆ ಶಾಲಾ ಮಕ್ಕಳಿಗೆ ಉಚಿತ ಕಿಟ್ ವಿತರಿಸಲಾಗುತ್ತಿದೆ.
ಕಾರ್ಮಿಕ ಕಾರ್ಡ್ ಕಿಟ್‌ಗೆ ದಾಖಲೆಗಳು:
- ವ್ಯಾಸಂಗ ಧೃಢೀಕರಣ ಪತ್ರ
- ಆಧಾರ್ ಕಾರ್ಡ್
- 4ನೇತರಗತಿಯ ಮಾರ್ಕ್ಸ್ ಕಾರ್ಡ್
- ತಂದೆ ತಾಯಿಯರ ಕಾರ್ಮಿಕರ ಕಾರ್ಡ್
- ರೆಷನ್ ಕಾರ್ಡ್
ಕಾರ್ಮಿಕ ಕಾರ್ಡ್ ಕಿಟ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ತಾಲ್ಲೂಕು ಮಟ್ಟದ ಕಾರ್ಮಿಕ ಕಲ್ಯಾಣ ಮಂಡಳಿ ಯಲ್ಲಿ ಶಾಲಾ ಕಿಟ್ ಕೊಡುವ ಅಪ್ಲೀಕೇಶನ್ ಫಾರ್ಮ್ ಅನ್ನು ಭರ್ತಿಮಾಡಿ. ಮೇಲೆ ನೀಡಿದ ದಾಖಲಾತಿಗಳನ್ನು ಅಟ್ಯಾಚ್ ಮಾಡಿ. ಅಲ್ಲಿ ನೀವು Sbumit ಮಾಡಿದರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಈ ಲೇಖನದಲ್ಲಿ ಕೊಟ್ಟಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ನೀವು ಇನ್ನು ಹೆಚ್ಚಿನ ಲೇಖನಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರ ಭೇಟಿ ನೀಡುತ್ತಿರಿ.