News

ಗೃಹಜ್ಯೋತಿ ಗ್ಯಾರಂಟಿ ಖಚಿತ; ಆದ್ರೇ ಸೋಲಾರ್‌ ಸಬ್ಸಿಡಿಗೆ ಪುಲ್‌ ಸ್ಟಾಪ್‌ ಇಟ್ಟ ಸರ್ಕಾರ!

Published

on

ಹಲೋ ಸ್ನೇಹಿತರೆ ಕಾಂಗ್ರೆಸ್‌ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಜಾರಿಯಾಗುತ್ತಿದ್ದಂತೆ. ಕೆಲವು ಸಬ್ಸಿಡಿ ಯೋಜನೆಗೆ ಕತ್ತರಿ ಬೀಳುತ್ತಿದೆ. ಹಲವು ವರ್ಷಗಳಿಂದ ಸಿಗುತ್ತಿದ್ದ ಸೋಲಾರ್‌ ಸಬ್ಸಿಡಿ ಯೋಜನೆಗೆ ನಿಲ್ಲಿಸುವುದಾಗಿ ಸರ್ಕಾರ ಹೇಳಿದೆ. ಅದಕ್ಕೆ ಈಗ ಬ್ರೇಕ್ ಬಿದ್ದಿದೆ. ಗೃಹಜ್ಯೋತಿ ಗ್ಯಾರಂಟಿ ಖಚಿತವಾಗಿದ್ದು ಒಂದ್ ಕಡೆ ಜನರಿಗೆ ಖುಷಿ ಕೊಟ್ಟಿದೆ. ಆದರೆ ಈಗ ಸೋಲಾರ್ ಪ್ರೋತ್ಸಾಹ ಧನಕ್ಕೆ ಪೂರ್ಣ ವಿರಾಮವಿಟ್ಟಿದೆ‌. ಯಾವ ಜನರಿಗೆ ಇದು ಅನ್ವಯಿಸಲಿದೆ. ಸಬ್ಸಿಡಿ ಸಿಗೋದೆ ಇಲ್ವಾ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Gruha Jyothi Scheme Effect On Solar Subsidy
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಸೋಲಾರ್ ಇನ್ಸೆಂಇಟೀವ್ ಗೆ ಬ್ರೇಕ್ ಹಾಕಿದ್ದು ಗ್ರಾಹಕರಿಗೆ ಬಿಗ್ ಶಾಕ್ ತಂದಿದೆ. ಅಂದ ಹಾಗೆ 2007 ರಿಂದ ಸೋಲಾರ್ ವಾಟರ್ ಹೀಟರ್ ಬಳಕೆಯನ್ನ ಪ್ರೋತ್ಸಾಹಿಸಲು ಪ್ರೋತ್ಸಾಹ ಧನ‌ ನೀಡಲಾಗುತ್ತಿತ್ತು.

ಒಂದು ಯೂನಿಟ್ ಗೆ 50 ಪೈಸೆಯಂತೆ ಗರಿಷ್ಠ 50 ರೂಪಾಯಿವರೆಗೆ ಇನ್ಸೆಂಟೀವ್ಸ್ ನೀಡಲಾಗುತ್ತಿತ್ತು. ಈಗ ಅದನ್ನ ತೆಗೆದುಹಾಕಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಗಳು, 600 ಅಡಿ ಮೋಲ್ಡ್ ಮನೆ ಯಾರು ನಗರಗಳಲ್ಲಿ ಕಟ್ಟಿಸ್ತಾರೆ, ಅಂತಹವರು ಕಡ್ಡಾಯ ಸೋಲಾರ್ ವಾಟರ್ ಹೀಟರ್ ಹಾಕಿಸಬೇಕು ಎನ್ನುವ ನಿಯಮ ಮಾಡಲಾಗಿದೆ..‌

ಪಕ್ಷದ ಸಹಾನುಭೂತಿಗಳು ಖಾತರಿಗಳನ್ನು ಬಿಟ್ಟುಕೊಡಬಹುದು

“ಹಲವು ಸರ್ಕಾರಿ ಅಧಿಕಾರಿಗಳು, ಮಾಧ್ಯಮ ಮುಖ್ಯಸ್ಥರು ಮತ್ತು ಖಾಸಗಿ ವಲಯದಲ್ಲಿರುವವರು ‘ಗೃಹ ಜ್ಯೋತಿ’ಯನ್ನು ತ್ಯಜಿಸಲು ಬಯಸುವುದಾಗಿ ನನಗೆ ಪತ್ರ ಬರೆದಿದ್ದಾರೆ. ಈ ಯೋಜನೆಯಿಂದ ಹೊರಗುಳಿಯಲು ಇಚ್ಛಿಸುವವರಿಗೆ ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರವು ಎಲ್‌ಪಿಜಿ ಸಬ್ಸಿಡಿಯನ್ನು ತ್ಯಜಿಸುವಂತೆ ಜನರನ್ನು ಕೇಳುವ ಅಭಿಯಾನವನ್ನು ಪ್ರಾರಂಭಿಸಿದಾಗ, ಅನೇಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಇಲ್ಲೂ ಗ್ಯಾರಂಟಿ ಕೈಬಿಡಬಹುದು’ ಎಂದು ಶಿವಕುಮಾರ್ ಹೇಳಿದರು. ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಸಹ ‘ಗೃಹ ಜ್ಯೋತಿ’ಗೆ ಅರ್ಹವಾಗಿವೆ ಎಂದು ಅವರು ಹೇಳಿದರು. 

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ತಮ್ಮ ಮನೆಯ ತಾರಸಿಯ ಮೇಲೆ 6.5 ಕೆವಿಎ ಸೌರಶಕ್ತಿ ಉತ್ಪಾದಿಸುತ್ತಿರುವುದಾಗಿ ಹೇಳಿಕೊಂಡಿರುವ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ಶಿವಕುಮಾರ್ ಅವರಿಗೆ ‘ಗೃಹ ಜ್ಯೋತಿ’ ಸೌಲಭ್ಯಗಳನ್ನು ಬಳಸಲು ಉತ್ಸುಕವಾಗಿಲ್ಲ ಎಂದು ಪತ್ರ ಬರೆದಿದ್ದಾರೆ. 

ಇತರೆ ವಿಷಯಗಳು:

ಬಿಕ್ಕಟ್ಟಿನಲ್ಲಿ ಸಿದ್ದರಾಮಯ್ಯನವರ ಅನ್ನಭಾಗ್ಯ ಯೋಜನೆ! ಕರ್ನಾಟಕಕ್ಕೆ ಅಕ್ಕಿ ರಫ್ತನ್ನು ನಿಲ್ಲಿಸಿದ ಭಾರತೀಯ ಆಹಾರ ನಿಗಮ

ಪಡಿತರ ಚೀಟಿಯಿಲ್ಲದೆಯೇ ಪಡೆಯಬಹುದು ಸಕ್ಕರೆ, ಗೋಧಿ ಮತ್ತು ಅಕ್ಕಿ! ಇಲ್ಲಿದೆ ಉಚಿತ ಪಡಿತರದ ಹೊಸ ಅಪ್ಡೇಟ್

ನೌಕರರಿಗೆ ಡಿಎ ಮತ್ತು ಬೋನಸ್ ಗಿಫ್ಟ್ ಗಳ ನಡುವೆ ಸರ್ಕಾರದ ಕಠಿಣ ಎಚ್ಚರಿಕೆ! ಈ ನಿಯಮ ನಿರ್ಲಕ್ಷಿಸಿದರೆ ನಿವೃತ್ತಿ ನಂತರದ ಪಿಂಚಣಿ ಬಂದ್

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ