ಹಲೋ ಗೆಳೆಯರೇ ನಮಸ್ತೆ, ನಾವಿಂದು ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಸಿಹಿಸುದ್ದಿಯ ಬಗ್ಗೆ ಮಾಹಿತಿಯನ್ನು ತಂದಿದ್ದೇವೆ. ದೇಶದ್ಯಂತ ಗ್ಯಾಸ್ ಸಿಲಿಂಡರ್ ಬೆಲೆ 1300ರವರೆಗೂ ಹೆಚ್ಚಾಳವಾಗಿದ್ದನ್ನು ನಾವು ನೋಡಿದ್ದೇವೆ ಆದರೆ ಇದೀಗ ಕಾಂಗ್ರೆಸ್ ಆಧಿಕಾರಕ್ಕೆ ಬಂದ ಬೆನ್ನಲ್ಲೆ ಗ್ಯಾಸ್ ಸಿಲಿಂಡರ್ ನ ಅನ್ನು ಉಚಿತವಾಗಿ ನೀಡುವ ಮತ್ತು ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಕೇವಲ 500 ರೂಪಾಯಿಗಳಿಗೆ ಇಳಿಸುವ ಮೂಲಕ ಜನರಿಗೆ ಸಂತಸದ ಸುದ್ದಿಯನ್ನು ನೀಡಿದೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ, ಈ ಯೋಜನೆಗೆ ಅರ್ಜಿಸಲ್ಲಿಸುವುದು ಹೇಗೆ, ಈ ಯೋಜನೆಗೆ ಅರ್ಜಿಸಲ್ಲಿಸಲು ಹೊಂದಿರ ಬೇಕಾದ ಅರ್ಹತೆಗಳು ಯಾವುವು ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವಿಂದು ಈ ಲೇಖನದಲ್ಲಿ ನೀಡಲಾಗಿದೆ ಹಾಗಾಗಿ ಈ ಲೇಖನವನ್ನು ದಯವಿಟ್ಟು ಸಂಪೂರ್ಣವಾಗಿ ಓದಿ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಸರ್ಕಾರ ರಚನೆಯಾದ ಬಳಿಕ ಇದೀಗ ಈ ಹಿಂದೆ ಘೋಷಣೆ ಮಾಡಿರುವ ಕಾಂಗ್ರೆಸ್ ನಾ ಐದು ಗ್ಯಾರಂಟಿಗಳು ಸೇರಿದಂತೆ ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಕೂಡ ಒದಗಿಸಿಕೊಡುವುದು ಹಾಗೂ LPG ಸಬ್ಸಿಡಿ ಹಣವನ್ನು ಕೂಡ ಒದಗಿಸಿ ಕೊಡುವ ಬಗ್ಗೆ ಬ್ರೆಕಿಂಗ್ ಮಾಹಿತಿ ಲಭ್ಯವಾಗಿದೆ.
ಇನ್ನು ಮುಂದೆ ನೀವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಉಚಿತವಾಗಿ LPG ಗ್ಯಾಸ್ ಸಂಪರ್ಕವನ್ನು ಪಡ್ದುಕೊಳ‍್ಳ ಬಹುದು. ಹಾಗೂ ಉಚಿತ LPG ಸಬ್ಸಿಡಿ ಹಣವನ್ನು ಕೂಡ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾವಾಗಲಿದೆ. ಹಾಗಾದರೆ ಏನಿದು ಮಾಹಿತಿಯೆಂದು ಈ ಲೇಖನದಲ್ಲಿ ನೀಡಲಾಗಿದೆ ಹಾಗಾಗಿ ಸಂಪೂರ್ಣವಾಗಿ ನೀಡಿಲಾಗಿದೆ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಈಗಾಗಲೇ ರಾಜ್ಯದ ಹಾಗೂ ಕೇಂದ್ರದ ಜನ ಸಾಮಾನ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಅಕ್ರೋಷವನ್ನು ಹೊರಹಾಕುತ್ತಿದ್ದಾರೆ. ಇದೀಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿಯ ಜಿದ್ದ- ಜಿದ್ದಿನ ಹೋರಟದ ನಂತರದಲ್ಲಿ ಕಾಂಗ್ರೆಸ್ ಸರ್ಕಾರ 135 ಕ್ಷೇತ್ರಗಳಲ್ಲಿ ತನ್ನ ಪಕ್ಷದ ಬಹುಮತದೊಂದಿಗೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಪಡೆದುಕೊಂಡಿದೆ.
ಕರ್ನಾಟಕದಲ್ಲಿ ಇನ್ನೂ ಮುಂದೆ ಅಗತ್ಯ ವಸ್ತುಗಳ ಬೆಲೆಯನನು ಇಳಿಕೆ ಮಾಡುವ ಭರವಸೆಯನ್ನು ನೀಡಿದೆ. ಇದಕ್ಕಾಗಿಯೆ ಜನ ಸಾಮಾನ್ಯರು ಕಾಂಗ್ರೆಸ್ ಅನ್ನು ಸಂಪೂರ್ಣ ಬಹುಮತದೊಂದಿಗೆ ಗೆಲುವನ್ನು ಜನರು ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಕೂಡ ಘೋಷಣೆ ಮಾಡುವ ಮೂಲಕ ಕಾಂಗ್ರೆಸ್ ಎಲ್ಲಾ ಜನಸಾಮಾನ್ಯರ ಮನವನ್ನು ತನ್ನಡೆಗೆ ಸೇಳೆದುಕೊಂಡಿದೆ. ಇದೀಗ ಪ್ರಮುಖವಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಹೇಗೆ ಪಡೆದುಕೊಳ್ಳುವುದು ಎಂದರೆ ಇದುವರೆಗೆ ಯಾರು PM ಉಜ್ವಲ ಯೋಜನೆಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಪಡೆದುಕೊಂಡಿಲ್ಲವೂ ಅಂತವರು PM ಯುವೈ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಆಧಿಕೃತ ವೆಬ್ ಪೆಜ್‌ಗೆ ಬೇಟಿ ನೀಡಿ ಯಾವ ಕಂಪನಿಯ ಸಿಲಿಂಡರ್ ಪಡೆದುಕೊಳ್ಳುತ್ತಿರೀ ಎಂದು ವೆಬ್ ಸೈಟ್ ನಲ್ಲಿಯೇ ಅರ್ಜಿಯನ್ನು ಅಲ್ಲಿಸ ಬಹದು.
ಇದನ್ನು ಓದಿ: ಇನ್ಮುಂದೆ KSRTC ಬಸ್ ಪ್ರಯಾಣ ಫ್ರೀ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಎಲ್ಲಾ LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಬ್ಸಿಡಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆಯನ್ನು ಮಾಡುತ್ತಿದ್ದ. ಮುಂದಿನ ತಿಂಗಳಿನಿಂದಲೇ ಪ್ರತಿಯೊಬ್ಬರ ಖಾತೆಗೂ LPG ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಹಣ ಜಮಾವಣೆಯಾಗಲಿದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆ ಮಾಹಿತಿಯನ್ನು ನೀಡಿದೆ.
ಈ ಯೋಜನೆಯ ಪ್ರತಿಯೊಬ್ಬ ಫಲನುಭವಿಗಳು ಕೂಡ ಈ ಹಣವನ್ನು ಪಡೆದುಕೊಳ್ಳ ಬೇಕು ಎನ್ನುವ ಕಾರಣದಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಗೆ ಅರ್ಜಿಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ.
ಅರ್ಹತೆಗಳು
- ಗ್ಯಾಸ್ ಅನ್ನು ಪಡೆದುಕೊಳ್ಳುವ ಕುಟುಂಬವು BPL ಕಾರ್ಡ್ ದಾರಾಗಿರಬೇಕು.
- ಯಾವುದೇ ಮುಂಚಿತವಾಗಿ ಗ್ಯಾಸ್ ಅನ್ನು ಹೊಂದಿರಬಾರದು.
- ಕುಟುಂಬದ ಯಾವುದೇ ವ್ಯಕ್ತಿ ಸರ್ಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರಬಾರದು.
- ಪ್ರತಿ ಮನೆಯ ಸದಸ್ಯರ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಆಗಿರಬೇಕು.
- ಮನೆಯಲ್ಲಿನ ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಮೊದಲ ಆಧ್ಯತೆ.
ಪ್ರಮುಖ ಲಿಂಕ್ ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಅರ್ಜಿ ಸಲ್ಲಿಸಲು ಬೇಕಾದ ದಾಖಾಲೆಗಳು
- ಅರ್ಜಿದಾರರ ಬ್ಯಾಂಕ್ ಪಾಸ್ ಪುಸ್ತಕ ಪ್ರತಿ.
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿದಾರರ ಪಾನ್ ಕಾರ್ಡ್
- ಅರ್ಜಿದಾರರ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ಪ್ರತಿ
- ಪಾಸ್ ಪೋಸ್ಟ್ ಸೈಜ್ ನ ಅರ್ಜಿದಾರರ ಭಾವಚಿತ್ರಗಳು
- ಮನೆಯ ದಾಖಲೆಗಳು
- ಅರ್ಜಿದಾರ ಸ್ವಂತ ಮನೆಯನ್ನು ಹೊಂದಿದ್ದರೆ ಆ ಮನೆಯ ದಾಖಲೆಗಳು
- ಅರ್ಜಿದಾರ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದರೆ ಆ ಮನೆಯ ಮಾಲಿಕರ ವಿವರಗಳು ಇತ್ಯದಿ.
ಈ ಎಲ್ಲ ದಾಖಲೆಗಳ ಮೂಲಕ ನೀವು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳ ಬದುದು ನಿಮ್ಮ ಮೊಬೈಲ್ ಅಲ್ಲಿಯೇ ಅರ್ಜಿಯನ್ನು ಸಲ್ಲಿಸ ಬಹುದು ಅಥವಾ ನಿಮ್ಮ ಹತ್ತಿರದ ಸೈಬರ್ ಸೆಂಟರ್‌ನಲ್ಲಿಯು ಅರ್ಜಿಯನ್ನು ಸಲ್ಲಿಸ ಬಹುದು.