information

ಸುಮ್ಮನೆ ಸಿಗಲ್ಲ ಪ್ರೀ ಕರೆಂಟ್! ಕರೆಂಟ್‌ ಪ್ರೀಗೆ ಬೇಕು ಈ ದಾಖಲೆಗಳು! ಕೂಡಲೇ ಇಲ್ಲಿಂದ ಅರ್ಜಿಹಾಕಿ! ಉಚಿತ 200 ಯೂನಿಟ್‌ ಕರೆಂಟ್‌ ಎಲ್ಲರೂ ಉಚಿತವಾಗಿ ಪಡೆಯಿರಿ!

Published

on

ಹಲೋ ಸ್ನೇಹಿತರೆ, ರಾಜ್ಯದಲ್ಲಿ ಚುನಾವಣೆ ನಡೆದು ಕಾಂಗ್ರೇಸ್‌ ಸರ್ಕಾರವು 135 ಸ್ಥಾನವನ್ನು ಪಡೆದು ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೇಸ್‌ ಪಕ್ಷವು ಹಲವು ಯೋಜನೆಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೊಷಣೆ ಮಾಡಿತ್ತು. ಈಗ ಗೃಹ ಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂದಿನಿಂದ ಅರ್ಜಿ ಪ್ರಾರಂಭ ಎಂಬ ಸಂಪೂರ್ಣ ಮಾಹಿತಿ ತಿಳಿಯಬೇಕೆಂದರೆ ಈ ಕೆಳಗೆ ನೀಡಿರುವ ಮಾಹಿತಿಯನ್ನು ತಪ್ಪದೆ ಓದಿ

Free 200 units of current scheme

ಗೃಹ ಜ್ಯೋತಿ ಎಂಬ ಯೋಜನೆಯನ್ನು ಹೊಸದಾಗಿ ಮಾಡಲಾಗಿದ್ದು ಈ ಯೋಜನೆಯನ್ನು ಜುಲೈ 1 ರಿಂದ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಲ್ಲಿ ಗರಿಷ್ಷ200 ಯೂನಿಟ್‌ ವಿದ್ಯುತ್‌ ನೀಡಲಾಗುತ್ತಿದ್ದು ಈ ಯೋಜನೆಯನ್ನು ಪಡೆಯಲು ಗ್ರಾಹಕರು ಸೇವಾ ಸಿಂದು ಆನ್‌ ಲೈನ್‌ ಪೊರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.‌ ಅರ್ಜಿ ಸಲ್ಲಿಸುವ ದಿನಾಂಕ ಅತೀ ಶಿಘ್ರದಲ್ಲಿ ಪ್ರಾರಂಭವಾಗಲಿದ್ದು ಎಲ್ಲರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಈ ಮೂಲಕ ಜನರಿಗೆ ಚುನಾವಣಾ ಪೂರ್ವ ನೀಡಿದ್ದ ಭರವಸೆಯಂತೆ ಪ್ರತಿ ಮನೆಗೆ ಉಚಿತ ವಿದ್ಯುತ್‌ ನೀಡಲು ರಾಜ್ಯದ ಕಾಂಗ್ರೇಸ್‌ ಸರ್ಕಾರ ಮುಂದಾಗಿದೆ

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:

  1. ಆಧಾರ್‌ ಕಾರ್ಡ್‌
  2. RR ನಂಬರ್‌

ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

ಗೃಹ ಜ್ಯೋತಿ ಯೋಜನೆಗೆ ಅರ್ಜಿಯನ್ನು ಕರ್ನಾಟಕ ಸರ್ಕಾರದ ಸೇವಾಸಿಂದು ಆನ್‌ ಲೈನ್‌ ಪೋರ್ಟಲ್‌ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಹಾಗೆಯೆ RR ನಂಬರ್‌ ಗೆ ಆಧಾರ್‌ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸಲು ದಾಖಲೆಗಳ ಅವಶ್ಯಕ ವಾಗಿವೆ ಅವುಗಳು ಈ ಕೆಳಗಿನಂತಿವೆ.

ಈ ಮೇಲಿನ ದಾಖಲೆ ಗಳು ಪ್ರಮುಖವಾಗಿ ಬೇಕಾಗುತ್ತದೆ. ಹಾಗೆಯೆ ಬಾಡಿಗೆ ಮನೆಯಲ್ಲಿ ವಾಸ ಇರುವವರು ತಮ್ಮ ಬಾಡಿಗೆಮನೆಯ RR ನಂಬರ್ ಗೆ ತಮ್ಮ ಮನೆಯ ಅಗ್ರಿಮೆಂಟ್‌ ಪತ್ರವನ್ನು ಲಿಂಕ್‌ ಮಾಡಬೇಕಾಗುತ್ತದೆ ಹಾಗೆಯೆ ಆಧಾರ್‌ ಅನ್ನು ಲಿಂಕ್‌ ಮಾಡಬೇಕಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here
  • ಈ ಯೋಜನೆ ಅಡಿಯಲ್ಲಿ ವಿದ್ಯುತ್‌ ಬಳಕೆದಾರರು ಹಿಂದೆ ಬಳಸಿದ ಅಂದರೆ ಕಳೆದ 12 ತಿಂಗಳಿನಿಂದ ಬಳಸಿದ ಸರಾಸರಿಯ ಮೇಲಿನ ಶೇ. 10 ರಷ್ಟು ಉಚಿತ ವಿದ್ಯುತ್‌ ನೀಡಲಾಗುತ್ತದೆ.
  • ಜುಲೈ 1 ರ ವರೆಗಿನ ವಿದ್ಯುತ್‌ ಬಳಕೆಯ ಬಿಲ್ಲನ್ನು ಪಾವತಿಸಬೇಕಾಗುತ್ತದೆ.
  • ಆಗಸ್ಟ್‌ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ಬಿಲ್ಲನ್ನು ಕಟ್ಟುವ ಹಾಗಿಲ್ಲ

ಇತರೆ ವಿಷಯಗಳು:

ನಿಗದಿತ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಗ್ಯಾಸ್‌ ಸಿಲೆಂಡರ್‌ ಖರೀದಿಸಲು ಇಲ್ಲಿದೆ ಸುಲಭ ಉಪಾಯ, ಹೇಗೆ ಗೊತ್ತಾ?

Breaking News: ಆಧಾರ್‌ ಕಾರ್ಡ್‌ ಇದ್ದವರ ಗಮನಕ್ಕೆ! ನೀವಿನ್ನೂ ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡ್ಸಿಲ್ವಾ? ಹಾಗಾದ್ರೆ ತಡಮಾಡದೇ ಇಲ್ಲಿಂದಲೇ ಅಪ್ಡೇಟ್‌ ಮಾಡಿ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ