Schemes

ಏಪ್ರಿಲ್‌ 2 ರಿಂದ ಎಲ್ಲಾ ರೈತರಿಗೆ ಬಂಪರ್‌ ಲಾಟ್ರಿ..! ಉಚಿತ ಸೋಲಾರ್‌ ಪ್ಯಾನೆಲ್‌ ಗಳು, ಆನ್ಲೈನ್‌ ಸಬ್ಸಿಡಿ. ಉಚಿತ ಪಂಪ್ಸೆಟ್ ಗಳು ವಿತರಣೆ..!

Published

on

ಹಲೋ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ತಿಳಿಸುವ ಮಾಹಿತಿ ಎಲ್ಲಾ ರೈತರಿಗೂ ಉಪಯುಕ್ತವಾಗಿದೆ. ಕರ್ನಾಟಕ ರಾಜ್ಯಾದ್ಯಂತ ಇರುವ ರಾಜ್ಯದ ಎಲ್ಲಾ ರೈತರಿಗೆ ವಿದ್ಯುತ್‌ ಪ್ರಸರಣ ನಿಗಮದಿಂದ ಮೆಸ್ಕಾಂ ನಿಂದ ರಾಜ್ಯದ್ಯಂತ ಇರುವ ಎಲ್ಲಾ ರೈತರಿಗೆ ಭಾರಿ ದೊಡ್ಡ ಗುಡ್‌ ನ್ಯೂಸ್‌ ನೀಡಿದೆ. ರೈತರು ತಮ್ಮ ಜಮೀನುಗಳಲ್ಲಿ ಬೋರ್ವೆಲ್‌ ಕೊರೆಸಿ ನೀರಾವರಿ ಮಾಡಿ ಬೆಳೆ ಬೆಳೆಯಲು ಸಾಕಷ್ಟು ರೈತರು ಪ್ರಯತ್ನಿಸುತ್ತಾರೆ. ಆದರೆ ಬೋರ್‌ ವೆಲ್‌ ಕೊರೆಸಿದರೂ ಕೂಡ ಅದಕ್ಕೆ ಸಮರ್ಪಕವಾದ ವಿದ್ಯುತ್‌ ಪೂರೈಕೆ ಮಾಡಲು ಯಾವುದೇ ಕಂಬಗಳ ಸೌಲಭ್ಯಗಳು ಸರಿಯಾಗಿ ಇಲ್ಲದಿರುವುದು ಸಾಕಷ್ಟು ಜಮೀನುಗಳಲ್ಲಿ ನಾವು ಕಾಣುತ್ತೇವೆ. ಈ ವಿಷಯದ ಕುರಿತು ಎಲ್ಲಾ ಮಾಹಿತಿಗಳನ್ನು ಈ ಲೇಖನದ ಮೂಲಕ ನೀಡಲಾಗಿದೆ. ಪೂರ್ತಿಯಾಗಿ ಓದಿ.

Free Solar Panels

ಏಕೆಂದರೆ ವಿದ್ಯುತ್‌ ಕಂಬಗಳು ಇಲ್ಲದಿರುವುದು ಸಾಕಷ್ಟು ಜಮೀನುಗಳು ನಮ್ಮ ಕರ್ನಾಟಕದಲ್ಲಿ ಇವೆ. ಇಂತಹ ಎಲ್ಲಾ ಸಮಸ್ಯೆಗಳನ್ನು ಅರಿತ ವಿದ್ಯುತ್‌ ಪ್ರಸರಣ ನಿಗಮವು ರೈತರಿಗಾಗಿ ಉಚಿತ ಸೋಲಾರ್‌ ಪ್ಯಾನೆಲ್‌ಗಳನ್ನು ನೀಡಿ ನೀರು ತೆಗೆಯುವ ತನಕ ಎಲ್ಲಾ ರೀತಿಯಾಗಿ ಉತ್ತೇಜಿಸಲು 2,60,000 ರೈತರಿಗೆ ಈ ಸೌಲಭ್ಯ ನೀಡಲು ಮಹತ್ವದ ನಿರ್ಧಾರವನ್ನು ಮಾಡಲಾಗಿದೆ. ಎಲ್ಲಾ ರೈತರಿಗೆ ಸಿಹಿ ಸುದ್ದಿಯನ್ನು ಮೆಸ್ಕಾಂ ಸಿಹಿ ಸುದ್ದಿಯನ್ನು ನೀಡಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ರೈತರು ತಮ್ಮ ಜಮೀನುಗಳನ್ನು ನೀರಾವರಿ ಮಾಡಿ ಬೆಳೆಯನ್ನು ಬೆಳೆಯಲು ಸಾಕಷ್ಟು ಪ್ರಯತ್ನಸಿದರೂ ಕೂಡ ವಿದ್ಯುತ್‌ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿರುವ ರೈತರಿಗೆ ಇದು ಒಂದು ಸುವರ್ಣಾಕಾಶವಾಗಿದೆ. ಬಹಳಷ್ಟು ರೈತರಿಗೆ ಬೆಳೆ ಬೆಳೆಯಲು ಆಗದಿರುವುದು ಕೇವಲ ಮಳೆಯ ಆಶ್ರಿತ ಬೆಳೆಗಳನ್ನು ನಿಲ್ಲಿಸಿ ಇನ್ನೂ ಮುಂದಿನ ವರ್ಷದ ಎಲ್ಲಾ ಕಾಲಗಳಲ್ಲಿಯೂ ಕೂಡ ಮಳೆ ಬೆಳೆಯುವಂತೆ ಮಾಡಲು ರಾಜ್ಯದ ಎಲ್ಲಾ ರೈತರಿಗೆ ಪಂಪ್ಸೆಟ್‌ ಗಳಿಗೆ ಸೌರಶಕ್ತಿ ವಿದ್ಯುತ್‌ ನೀಡಲು ಮಹತ್ವದ ಕ್ರಮಕ್ಕೆ ಮುಂದಾಗಿದೆ.

ನೀವು ಕೂಡ ರೈತರಾಗಿದ್ದರೆ ಕೂಡ ರೈತರಾಗಿದ್ದರೆ ಅಥವಾ ರೈತ ಕುಟುಂಬಕ್ಕೆ ಸೇರಿದವರಾಗಿದ್ದರೆ ತಪ್ಪದೇ ಈ ಮಾಹಿತಿಯನ್ನು ಎಲ್ಲಾರಿಗೂ ತಿಳಿಸಿ. ರೈತರಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ಬೆಸ್ಕಾಂ ಶೀಘ್ರದಲ್ಲಿಯೇ ರಾಜ್ಯಾದ್ಯಂತ ಸುಮಾರು 2.6 ಲಕ್ಷ ನೀರಾವರಿ ಸೌಲಭ್ಯಗಳಿಗೆ ಶಕ್ತಿಯನ್ನು ತುಂಬಲು ಸೌರಶಕ್ತಿಯನ್ನು ಬಳಸಿಕೊಳ್ಳಲಿದೆ. ಪ್ರಧಾನ ಮತ್ರಿ ಕಿಸಾನ್‌ ಊರ್ಜಾ ಸುರಕ್ಷಾ ಮಹಾಭಿಯಾನ್‌ ಯೋಜನೆಯಡಿಯಲ್ಲಿ ಈ ಯೋಜನೆಯನ್ನು ಕಾರ್ಯರೂಪಗೊಳಿಸಲಿದೆ.

ಇದನ್ನೂ ಸಹ ಓದಿರಿ: Earn Money From Instagram: ಮೆನೆಯಲ್ಲಿಯೇ ಕುಳಿತು 50 ರಿಂದ 60 ಸಾವಿರ ಸುಲಭವಾಗಿ ಹಣ ಗಳಿಸಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೆಸ್ಕಾಂ ವ್ಯಾಪ್ತಿಯಲ್ಲಿ ಸಬ್ಸ್ಟೇಷನ್‌ ಮಟ್ಟದಲ್ಲಿ ಗ್ರಿಡ್‌ ಸಂಪರ್ಕಿತ ವಿತರಣೆ ಶೌರ್ಯ ವಿದ್ಯುತ್ ಸ್ಥಾವರಗಳ ಏಜೆನ್ಸಿಯನ್ನು ಆಯ್ಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಪಿಎಂ ಕುಸುಮ ಯೋಜನೆಯ ಅಡಿಯಲ್ಲಿ ಜಾಲಮುಕ್ತ ಸೌರಶಕ್ತಿ ಚಾಲಿತ ಪಂಪ್ಸೆಟ್‌ ಗಳನ್ನು ನೀಡಲಾಗುತ್ತಿದ್ದು ವಿದ್ಯುತ್‌ ಸಂಪರ್ಕವಲ್ಲದ ಪ್ರದೇಶಗಳ ಚಟುವಟಿಕೆಗಳಿಗೆ ಸೌರಶಕ್ತಿ ಚಾಲಿತ ಕೃಷಿ ಪಂಪ್ಸೆಟ್‌ ಗಳನ್ನು ಅಳವಡಿಸಲು ಆದ್ಯತೆಯನ್ನು ನೀಡಲಾಗುತ್ತಿದೆ.

ಎಲ್ಲಾ ವರ್ಗದ ಅರ್ಜಿಗಳಲ್ಲಿ ವಿಶೇಷ ಚೇತನರಿಗೆ ಶೇಕಡಾ 5 ರಷ್ಟು ಮೀಸಲಾತಿ ಒದಗಿಸಲಾಗುತ್ತಿದೆ. ಸಾಮಾನ್ಯ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವರ್ಗಗಳಲ್ಲಿ ಸೂಚಿಸಲಾಗಿರುವ ವಂತಿಕೆ ಮೊತ್ತ ಆಯಾ ವಿಶೇಷ ಚೇತನ ವರ್ಗದವರ ವಂತಿಕೆಯನ್ನು ಪಾವತಿಸಲಾಗುವುದು. ಅಧಿಕೃತ ಜಾಲತಾಣಗಳಲ್ಲಿ ಲಭ್ಯವಾಗುವ ಸರ್ಕಾರಿ ವೆಬ್ಸೈಟ್ಗಳಲ್ಲಿ ಮಾತ್ರ ನೋಂದಾಯಿಸಿಕೊಳ್ಳಬಹುದು.

ಪ್ರಮುಖ ಲಿಂಕ್‌ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ನಾವು ಈ ಲೇಖನದಲ್ಲಿ ನೀಡಿರುವಂತಹ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಹೀಗೆ ಇನ್ನು ಹಲವಾರು ಮಾಹಿತಿಗಳನ್ನು‌ ತಿಳಿಯಲು ನಮ್ಮ ವೆಬ್ಸೈಟ್ ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿರಿ.

ಇತರೆ ವಿಷಯಗಳು :

ಇ-ಕಲ್ಯಾಣ್ ವಿದ್ಯಾರ್ಥಿವೇತನ 2023: ಉತ್ತೀರ್ಣದಾಗಿದ್ದರೆ ಸಾಕು ಸರ್ಕಾರದಿಂದ ಸಿಗಲಿದೆ 25 ಸಾವಿರ ಸಂಪೂರ್ಣ ಉಚಿತ. ಈ ರೀತಿಯಾಗಿ ಅರ್ಜಿ ಸಲ್ಲಿಸಿ.

Set Top Box ಬಳಕೆದಾರರಿಗೆ ಗುಡ್‌ ನ್ಯೂಸ್! 1 ರೂಪಾಯಿಯನ್ನು ಖರ್ಚು ಮಾಡದೇ 200 ಚಾನಲ್‌ ಗಳನ್ನು ವೀಕ್ಷಿಸಬಹುದು, ಕೇಂದ್ರ ಸರ್ಕಾರದಿಂದ ಹೊಸ ಯೋಜನೆ ಜಾರಿ.

Leave your vote

Treading

Load More...
test

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ