Information

DL ಇಲ್ಲದೆ ಇನ್ನು ಅರಾಮಾಗಿ ಓಡಾಡಿ: ಪೋಲಿಸರು ಇನ್ಮೇಲೆ ಫೈನ್‌ ಹಾಕಲ್ಲ! ಯಾರಿಗೆ ಈ ನಿಯಮ ಅನ್ವಯ

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ. ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ವಾಹನ ಸವಾರರಿಗೆ ಗುಡ್‌ ನ್ಯೂಸ್‌ ಅನ್ನು ನೀಡಿದೆ ಈ ಸುದ್ದಿಯಿಂದ ವಾಹನ ಸವಾರರು ಖುಷಿ ಪಡುವುದು ಸಹಜ ಏಕೆಂದರೆ ಸರ್ಕಾರ ಅಂತಹ ಬಹುಮುಖ್ಯ ಸುದ್ದಿಯನ್ನು ನೀಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ, ಮಿಸ್‌ ಮಾಡದೆ ಕೊನೆಯವರೆಗೂ ಓದಿ

DL new Ruls
DL new Ruls

ಎಲ್ಲಾ ವಾಹನ ಸವಾರರಿಗೆ ಸಿಹಿ ಸುದ್ದಿ ಅದೇನೆಂದರೆ ಕರ್ನಾಟಕ ರಾಜ್ಯದ್ಯಂತ ಹೊಸ ಟ್ರಾಪಿಕ್‌ ರೂಲ್ಸ್‌ ಜಾರಿ. ಟ್ರಾಪಿಕ್‌ ನಿಯಮ ಬದಲಾವಣೆಯಾಗಿದೆ ಇನ್ನು ಮೇಲೆ ಯಾರು ಫೈನ್‌ ಕಟ್ಟುವಂತಿಲ್ಲ ಹಾಗಾದ್ರೆ ಬದಲಾದ ಟ್ರಾಪಿಕ್‌ ನಿಯಮ ಯಾವುದು ಯಾರಿಗೆಲ್ಲ ಈ ನಿಯಮ ಅನ್ನುವ ಬಗ್ಗೆ ತಿಳಿದುಕೊಳ್ಳೊಣ. ಇನ್ನು DL ಇಲ್ಲದೆ ಎಲ್ಲಿಗೆ ಬೇಕಾದರು ಕಾರು, ಬೈಕು ,ಓಡಿಸಬಹುದು ಎಂದು ಹೇಳಲಾಗಿದೆ. ಎಲ್ಲಾ ಟ್ರಾಪಿಕ್‌ ಹೊಸ ನಿಯಮ. ಒಬ್ಬ ವ್ಯಕ್ತಿ ಡ್ರೈವಿಂಗ್ ಲೈಸನ್ಸ್‌ ಹೊಂದಿಲ್ಲದಿದ್ದರೆ ಅವನು ಈ ವಾಹನಗಳನ್ನು ಓಡಿಸಲು ಸಾದ್ಯವಾಗುವುದಿಲ್ಲ ಹಾಗೂ ಚಾಲಾನೆ ಮಾಡಿದರೆ ಅವರ ವಿರುದ್ದ ಕ್ರಮವನ್ನು ಕೈಗೊಳ್ಳಬಹುದು . ಒಬ್ಬ ವ್ಯಕ್ತಿಯು ಮೋಟಾರ್‌ ವಾಹನವನ್ನು ಓಡಿಸಲು ಚಾಲಾನಾ ಪರಾವನಗಿ ಹೊಂದಿರಬೇಕು. ಆದರೆ ಒಬ್ಬ ವ್ಯಕ್ತಿಯು ಡ್ರೈವಿಂಗ್‌ ಲೈಸನ್ಸ್ ಮಾಡಿಸಿ ಕೊಂಡಿದ್ದು ಮೋಟಾರ್‌ ವಾಹನವನ್ನು ಚಾಲಾಯಿಸುವಾಗ DL ಅನ್ನು ತನ್ನೊಂದಿಗೆ ಇಟ್ಟು ಕೊಳ್ಳಲು ಮರೆತರೆ ಪೋಲಿಸರು ಪೈನ್‌ ಕಟ್ಟಿಸಿಕೊಳ್ಳಬಹುದು ಆದರೆ ಅದರಿಂದ ತಪ್ಪಿಸಿಕೊಳ್ಳಲು ಐಡಿಯಾ ಇದೆ. ನೀವೆನಾದರು ಡ್ರೈವಿಂಗ್‌ ಲೈಸನ್ಸ್‌ ಮಾಡಿಸಿಕೊಂಡಿದ್ದರೆ ಅದನ್ನು ನೀವು ಮನೆಯಲ್ಲಿಯೆ ಅರಾಮಾಗಿ ಇಟ್ಟುಕೊಂಡು ಚಾಲಾನೆ ಮಾಡಬಹುದು.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಹೌದು ಅದಕ್ಕಾಗಿ ನೀವು ಈ ಒಂದು ಕೆಲಸ ಮಾಡಬೇಕು ಅದು ಏನೆಂದರೆ ಡಿಜಿಟಲ್‌ ಇಂಡಿಯಾವನ್ನು ಉತ್ತೇಜಿಸಲು ಬಹಳ ಹಿಂದೆಯೇ ಸರ್ಕಾರವು ಡಿಜಿಲಾಕರ್‌ ಎಂಬ ಮೊಬೈಲ್ ಅಪ್ಲಿಕೇಶನ್‌ ಅನ್ನು ಪ್ರಾರಂಬಿಸಿದೆ. ಈ ಮೊಬೈಲ್‌ ಅಪ್ಲಿಕೇಶನ್‌ ಇಂದ ಭಾರತದ ಯಾವುದೆ ನಾಗರಿಕರು ತನ್ನ ಪ್ರಮುಖ ದಾಖಲಾತಿಗಳನ್ನು ಸಾಪ್ಟ್‌ ಕಾಪಿ ರೂಪದಲ್ಲಿ ಇಟ್ಟುಕೊಳ್ಳಬಹುದು ಈ ಅಪ್ಲಿಕೇಶನ್‌ ನಲ್ಲಿರುವ ಸಾಪ್ಟ್‌ ಕಾಪಿಯು ಎಲ್ಲೇಡೆ ಮಾನ್ಯ ವಾಗಿದೆ. ಆದ್ದರಿಂದ ವಾಹನ ಸವಾರರು DL ಅನ್ನು ಮರೆತು ಹೊದರೆ ಅವರು ತಮ್ಮ ಡ್ರೈವಿಂಗ್‌ ಲೈಸನ್ಸ್‌ ಅನ್ನುಡಿಜಿಲಾಕರ್‌ ನ ಸಾಪ್ಟ್‌ ಕಾಪಿಯನ್ನು ಡೌನ್‌ ಲೋಡ್‌ ಮಾಡಿ ಇಟ್ಟು ಕೊಂಡರೆ ಪೋಲಿಸರು ಹಿಡಿದಾಗ ಪೈನ್‌ ಕಟ್ಟುವ ಬದಲು ಡಿಜಿಲಾಕರ್‌ ಸಾಪ್ಟ್‌ ಕಾಪಿ ಯನ್ನು ಪೋಲಿಸರಿಗೆ ತೋರಿಸಿದರೆ ಸಾಕು ಅವರು ನಿಮ್ಮನ್ನು ಬಿಡುತ್ತಾರೆ.

ಪ್ರಮುಖ ಲಿಂಕ್ ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು:

ವಿದ್ಯಾರ್ಥಿಗಳ ಗಮನಕ್ಕೆ: ಉಚಿತ ಲ್ಯಾಪ್‌ಟಾಪ್ ವಿತರಣೆಗೆ ದಿನಾಂಕ ನಿಗದಿ, ಜೂನ್‌ 15 ರೊಳಗೆ ಇಲ್ಲಿರುವ ಲಿಂಕ್‌ ಮೂಲಕ ಅರ್ಜಿ ಸಲ್ಲಿಸಿ

Breaking News: ಈ ಯೋಜನೆಯಡಿ ನೀವು ಖಾತೆ ಹೊಂದಿದ್ದರೆ 0 ಬ್ಯಾಲೆನ್ಸ್‌ ಇದ್ದರೂ ತೆಗೆಯಬಹುದು 10,000/-, ಸರ್ಕಾರದ ಹೊಸ ಯೋಜನೆಯ ಹೊಸ ಅಪ್ಡೇಟ್

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ