information

ಬಿಗ್‌ ಬ್ರೇಕಿಂಗ್‌ ನ್ಯೂಸ್.?‌ ಮತ್ತೆ ಲಾಕ್‌ ಡೌನ್.!‌ 2023 ಎಲೆಕ್ಷನ್‌ ನಡೆಯುತ್ತಾ.? ರಾಜ್ಯದ ಜನತೆಗೆ ಮತ್ತೆ ಬಿಗ್‌ ಶಾಕ್.!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, 2 ವರ್ಷದ ಹಿಂದೆ ದೇಶಾದ್ಯಂತ ಕೊರೋನಾ ಬಂದಿದ್ದು, ಹಲವಾರು ಜನರು ಮರಣ ಹೊಂದಿದ್ದಾರೆ, ಇದು ಈಗ ಸ್ವಲ್ಪ ಕಡಿಮೆಯಿದೆ ಎಂಬ ಸಂದರ್ಭದಲ್ಲಿ ಮತ್ತೆ ಕೋರೋನಾ ಶುರುವಾಗಿದೆ. ಇದರಿಂದ ಜನರು ತತ್ತರಗೊಂಡಿದ್ದಾರೆ. ಈಗ ಮತ್ತೆ ಲಾಕ್‌ ಡೌನ್‌ ಮಾಡುವ ಸಾಧ್ಯತೆಯಿದೆ. ಇದರ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

corona lockdown
corona lockdown
Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ದೇಶದಲ್ಲಿ ಮತ್ತೆ ಕೊರೋನಾ ದೊಡ್ಡ ಶಾಕ್‌ ನೀಡಿದೆ. ಒಂದೇ ದಿನಕ್ಕೆ 7 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು, 20 ಜನರ ಸಾವು ಪತ್ತೆಯಾಗಿದೆ. ದಿಢೀರನೆ ಭಾರತದಲ್ಲಿ ಮತ್ತೆ ಲಾಕ್‌ ಡೌನ್‌ ಹೇರಲಾಗುತ್ತದೆ. ಈಗ ಮತ್ತೆ ಕರ್ನಾಟಕದಲ್ಲಿ ಚುನಾವಣೆ ಹತ್ತಿರ ಇದೆ. ಚುನಾವಣೆ ಮೊದಲೇ ಲಾಕ್‌ ಡೌನ್‌ ಆಗುತ್ತಾ ಅಥವಾ ಚುನಾವಣೆ ಆದ ನಂತರ ಲಾಕ್‌ ಡೌನ್‌ ಆಗುತ್ತಾ ಎಂಬ ಚಿಂತೆಯಲ್ಲಿದೆ. ಜನರಲ್ಲಿ ಕೊರೋನಾ ಎಂದರೆ ಭಯ ಕೂಡ ಕಡಿಮೆಯಾಗಿದೆ.

ಕೊರೋನಾ ಎಂದು ಹೇಳುತ್ತಿದ್ದಾರೆ ಎಂದು ಯಾರೂ ಕೂಡ ಆಲಸ್ಯ ಮಾಡುವಂತಿಲ್ಲ. ಮತ್ತೆ ಈ ಬಾರಿ ದೇಶದಲ್ಲಿ ದಿನೇ ದಿನೇ ಸೋಂಕು ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಕೂಡ ಗಮನವನ್ನು ಹರಿಸಿದ್ದು, ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಲಾಕ್ಡೌನ್‌ ಬಗ್ಗೆ ಮಾತನಾಡುವ ಪರಿಸ್ಥಿತಿ ಉಂಟಾಗುತ್ತಿದೆ..

ಅಹಿತರಕರ ವಿಷಯವಾಗಿದೆ ನಮ್ಮ ಮಧ್ಯೆ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾಯಿದ್ದು, ಅತ್ತ ಗಮನಹರಿಸದೇ ಇದ್ದರೆ ಚುನಾವಣೆ ಮೊದಲು ಲಾಕ್‌ ಡೌನ್‌ ಆಗುವ ಸಾಧ್ಯತೆಯಿದೆ. ನಮ್ಮ ಕರ್ನಾಟಕದಲ್ಲಿ ಚುನಾವಣೆ ಇದ್ದರೂ ಸಹ ಜೀವನವೇ ಇಲ್ಲ ಎಂದರೆ ಜೀವನಕ್ಕೆ ಬೇಕಾಗುವ ರಾಜಕೀಯ ಯಾಕೆ ಎಂದು ಜನರು ಮತದಾನ ಮಾಡದೇ ಮನೆಯಲ್ಲಿಯೇ ಕೂರುವ ಸಾಧ್ಯತೆಯಿದೆ. ಮತ್ತೆ ಲಾಕ್‌ ಡೌನ್‌ ಆಗುವ ಸಾಧ್ಯತೆಯಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

SSLC ಹಾಗೂ PUC ವಿದ್ಯಾರ್ಥಿಗಳಿಗೆ ಸೂಪರ್‌ ಸುದ್ದಿ.! ಶಿಕ್ಷಣ ಇಲಾಖೆಯಿಂದ ಮಹತ್ವದ ಘೋಷಣೆ

ಈ ಯೋಜನೆಗೆ ಅರ್ಜಿ ಸಲ್ಲಿಸಿದ ಬಡ ಕುಟುಂಬಗಳಿಗೆ 1 ವರ್ಷದ ವರೆಗೆ 500 ರೂ ಗ್ಯಾಸ್‌ ಸಿಲೆಂಡರ್‌, ಅಡುಗೆ ಕೀಟ್ ಗಳು ಉಚಿತವಾಗಿ ಸಿಗಲಿದೆ

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ