News

ಸರ್ಕಾರದಿಂದ ಗೃಹಿಣಿಯರಿಗೆ ಸಿಹಿ ಸುದ್ದಿ! ಅಡುಗೆ ಎಣ್ಣೆ ಬೆಲೆ ಬಾರಿ ಕುಸಿತ; ಪ್ರತಿ ಲೀಟರ್‌ಗೆ ಎಷ್ಟಿದೆ ಗೊತ್ತಾ?

Published

on

ಹಲೋ ಸ್ನೇಹಿತರೆ, ಇಂದಿನ ನಮ್ಮ ಲೇಖನಕ್ಕೆ ಎಲ್ಲರಿಗೂ ಸ್ವಾಗತ, ಇಂದು ದೇಶದ ಮಹಿಳೆಯರಿಗೆ ಸರ್ಕಾರ ನೀಡಿದ ಬಹುದೊಡ್ಡ ಕೊಡುಗೆಯನ್ನು ನಿಮ್ಮ ಮುಂದೆ ಇಡಲು ಬಯಸುತ್ತಿದ್ದೇವೆ, ಇದು ಗೃಹಿಣಿಯರಿಗೆ ಸಿಹಿ ಸುದ್ದಿಯಾಗಿದೆ. ಏನಿದು ಸಿಹಿ ಸುದ್ದಿ ಎಂದು ತಿಳಿಯಬೇಕೆ? ಈ ಬಗ್ಗೆ ಸಂಪೂರ್ಣ ವಿವರಣೆಯನ್ನು ಇಲ್ಲಿ ನೀಡಿದ್ದು ಈ ಲೇಖನವನ್ನು ಕೊನೆವರೆಗೂ ತಪ್ಪದೆ ಓದಿ.

Cooking Oil

ಹೌದು ದೇಶದ ಎಲ್ಲಾ ಮಹಿಳೆಯರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ, ಅದೇನೆಂದರೆ ಸ್ವಲ್ಪ ವರ್ಷಗಳ ಹಿಂದೆ ಗಗನಕ್ಕೆ ಏರಿದ್ದ ಅಡುಗೆ ಏಣ್ಣೆಯ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ ಎಂದು ಆಹಾರ ಮತ್ತು ವಿತರಣಾ ಕಾರ್ಯದರ್ಶಿ ಸಂಜೀವ್‌ ಚೋಪ್ರ ರವರು ಮಾಹಿತಿ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅಂತರಾಷ್ಟೀಯ ಮಟ್ಟದಲ್ಲಿ ಅಗತ್ಯ ವಸ್ತುಗಳು ಹಾಗೂ ಖಾದ್ಯ ತೈಲಗಳ ಬೆಲೆಯಲ್ಲಿ ಬಾರಿ ಕುಸಿದಿದೆ. ಇದರಿಂದ ಖಾದ್ಯ ತೈಲ ಉದ್ಯಮಕ್ಕೆ ಸಿಹಿ ಸುದ್ದಿ ಯಾಗಿದೆ ಹಾಗಾಗಿ ಅಡುಗೆ ಎಣ್ಣೆ ಬೆಲೆಯಲ್ಲಿ ಬಾರಿ ಇಳಿಕೆ ಕಂಡಿದೆ. ಪ್ರತಿ ಟನ್ ಗೆ 150 ರಿಂದ 200 ಡಾಲರ್‌ ಕುಸಿತ ಕಂಡಿದೆ ಆದ್ದರಿಂದ ಪ್ರತಿ ಲೀಟರ್‌ಗೆ 12 ರೂ ಇಳಿಕೆ ಯಾಗಿದೆ. ಇದರಿಂದ ಪ್ರತಿ ಲೀಟರ್‌ ಅಡುಗೆ ಎಣ್ಣೆ ಕೇವಲ 70 ರೂ ಗೆ ದೊರೆಯಲಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕೆಲವು ತಿಂಗಳ ಹಿಂದೆ ಅಡುಗೆ ಎಣ್ಣೆ ದರವು ಗಗನಕ್ಕೆ ಏರಿತ್ತು ಇದರಿಂದ ಮದ್ಯಮ ವರ್ಗದ ಜನರಿಗೆ ಅಡುಗೆ ಎಣ್ಣೆ ಕೈಸುಡುವ ಪರಿಸ್ಥಿಗೆ ಬಂದಿತ್ತು ಅಡುಗೆಗೆ ಣ್ಣೆಯನ್ನೆ ಬಳಸುವುದು ಬಡ ಮತ್ತು ಮದ್ಯಮವರ್ಗದ ಕುಟುಂಬಗಳು ಕಡಿಮೆ ಮಾಡಿದ್ದವು ಇದರಿಂದ ಬೆಲೆ ಏರಿಕೆಯ ಬಿಸಿ ಎಲ್ಲಾ ಕಡೆ ಹೆಚ್ಚಾಯಿತು ಜನರು ರೋಸಿ ಹೊಗಿದ್ದರು. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದರು. ಆದರೆ ಈಗ ಬೆಲೆ ಇಳಿಕೆಯ ಸುದ್ದಿ ಬಂದಿದ್ದು ಜನರಲ್ಲಿ ಅದರಲ್ಲೂ ಮಹಿಳೆಯರಿಗೆ ಸಿಹಿ ಸುದ್ದಿಯಾಗಿದೆ.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು:

PM ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ನಿಯಮ ಬದಲಾವಣೆ! ಇಷ್ಟು ಜಮೀನು ಹೊಂದಿರುವ ರೈತರಿಗೆ ಮಾತ್ರ ಸರ್ಕಾರದ ಈ ಯೋಜನೆಯ ಲಾಭ

ಭರ್ಜರಿ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ! ಈ ಮಹಿಳೆಯರ ಖರ್ಚಿಗಾಗಿ ಸರ್ಕಾರದಿಂದ ಸಿಗಲಿದೆ ತಿಂಗಳಿಗೆ 2500/-, ಚಿಂತೆ ಬಿಡಿ ಹಣ ಪಡೆಯಿರಿ! ‌

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ