information

ರಾಜ್ಯದ ಉದ್ದಗಲಕ್ಕೂ ಬಿಸಿಲ ಹೊಡೆತ.! ಈ ಬಾರಿ ಈ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಾಗಲಿದೆ ಬಿಸಿಲಿನ ತಾಪ.!

Published

on

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದಲ್ಲಿ ಚುನಾವಣೆ ಕಾವು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಬಿಸಿಲಿನ ತಾಪಮಾನ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಬಿಸಿಲಿನ ಬೇಗೆಯಲ್ಲಿದ್ದಾರೆ. ಕರ್ನಾಟಕ ಸೇರಿದಂತೆ ದೇಶದ ಹಲವಾರು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಅತಿ ಹೆಚ್ಚಾಗಿದೆ. ತಣ್ಣನೆಯ‌ ಖಂಡ ಎನ್ನುವ ಯುರೋಪ್‌ನಲ್ಲಿಯೂ ಕೂಡ ಅತಿ ಹೆಚ್ಚು ಬಿಸಿಲು ಸುಡುತ್ತಿದೆ. ಈ ಬಿಸಿಲಿನ ತಾಪ ಯಾವ ಜಿಲ್ಲೆಗಳಲ್ಲಿ ಎಷ್ಟು ಬಿಸಿಲಿದೆ ಎಂಬುದನ್ನು ನಾವು ಈ ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಲಾಗಿದೆ. ಎಲ್ಲರೂ ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

heat wave in karnataka 2023
heat wave in karnataka 2023

ಚಳಿಗಾಲವನ್ನು ಮುಗಿಸಿ ಈಗಾಗಲೆ ಹೊರ ಬಂದ ಜನ ಈಗ ಬೇಸಿಗೆಯಲ್ಲಿ ಕಾಲಿಡುತ್ತಿದ್ದ ಹಾಗೆ ಸಾಕು ಅಷ್ಟು ಬಿಸಿಲು ಇದೆ. ಈ ಬಿಸಿಲಿನಲ್ಲಿ ಹೊರಗೆ ಬಂದರೆ ಸಾಕು ದೇಹ ಸುಡುವ ಅನುಭವವಾಗುತ್ತದೆ. ಈಗಾಗಲೇ ಮಾರ್ಚ್‌ ತಿಂಗಳಿನಲ್ಲಿಯೇ ಋತುವಿನ ಆರಂಭದಲ್ಲಿಯೇ ರಾಜ್ಯದಲ್ಲಿ ಮೊದಲ ಬಾರಿಗೆ ಸೂರ್ಯ ಇಷ್ಟು ಬಿಸಿಲು ನೀಡುತ್ತಿದ್ದಾನೆ. ಸಾಮಾನ್ಯವಾಗಿ ಏಪ್ರಿಲ್‌ ಅಥವಾ ಮೇ ತಿಂಗಳ ಅಂತ್ಯದಲ್ಲಿ ಸುಡುವ ಬಿಸಿಲು ಇರುತ್ತಿತ್ತು. ಈಗಾಗಲೆ ಕರ್ನಾಟಕದಲ್ಲಿ ಸರಾಸರಿ ತಾಪಮಾನ 3-4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲೆಯಾಗಿದೆ. 45 ಡಿಗ್ರಿವರೆಗೂ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ.

Free ವಿದ್ಯಾರ್ಥಿವೇತನ APPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್

ಕೆಲವರು ಬಿಸಿಲು ತಡೆಯಲು ಅಗದೇ ಇರುವುದನ್ನು ಬಿಸಿಲಿನ ತಾಪಮಾನ ಎನ್ನಲಾಗುತ್ತದೆ. ಹವಮಾನ ಇಲಾಖೆ ಪ್ರಕಾರ ತಾಪಮಾನ ಕನಿಷ್ಟ 40 ಡಿಗ್ರಿ ಸೆಲ್ಸಿಯಸ್‌ ತಲುಪಿದಾಗ ಇದ್ದರೆ ಅದನ್ನು ಬಿಸಿಲಿನ ತಾಪಮಾನ ಎನ್ನಲಾಗುತ್ತದೆ. ಇಂತಹ ಸಂದರ್ಭದಲ್ಲಿ ಗಾಳಿಯೂ ಕೂಡ ಬಿಸಿಯಾಗಿ ಬೀಸುತ್ತದೆ.

ಕಳೆದ ವರ್ಷ 2022 ರಲ್ಲಿ ಭಾರತದಲ್ಲಿ 203 ದಿನಗಳು ಹಿಟ್‌ ವೇವ್‌ ದಿನ ಎಂದು ಪರಿಗಣಿಸಲಾಗಿದೆ. ಇದು ಇಲ್ಲಿಯವರೆಗೆ ದಾಖಲಾದ ಅತಿ ಹೆಚ್ಚು ಹಿಟ್‌ ವೇವ್‌ ದಿನವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಕಳೆದ ಬೇಸಿಗೆಯಲ್ಲಿ ಈ ರಾಜ್ಯದಲ್ಲಿ 28 ಹೀಟ್‌ ವೇವ್‌ ದಿನಗಳು ವರದಿಯಾಗಿವೆ. ಅದೇ ರೀತಿ ರಾಜಸ್ಥಾನದಲ್ಲಿ 26, ಪಂಜಾಬ್‌ 24, ದೆಹಲಿ 17, ಉತ್ತರ ಪ್ರದೇಶದಲ್ಲಿ 15 ಹೀಟ್‌ ವೇವ್‌ ದಾಖಲಾಗಿದೆ.

ಇದನ್ನೂ ಸಹ ಓದಿ : ವಾರ್ಷಿಕ 50 ಸಾವಿರ ಉಚಿತವಾಗಿ ನೀಡುವ ಈ ವಿದ್ಯಾರ್ಥಿವೇತನಕ್ಕೆ ಎಪ್ರೀಲ್‌ 30 ಕೊನೆಯ ದಿನಾಂಕ, ಪದವಿ ಪಾಸ್‌ ಆಗಿದ್ದರೆ ತಕ್ಷಣ ಈ ಕೆಲಸ ಮಾಡಿ.

ಈ ವರ್ಷದಲ್ಲಿ ಭಾರತೀಯ ಹವಮಾನ ಇಲಾಖೆ ಬಿಹಾರ್‌ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಬಿಸಿಲು ದಾಖಲಾಗುತ್ತದೆ ಎಂದು ಹೇಳಲಾಗುತ್ತದೆ. ಕೂಡ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಒಡಿಶ್ಶಾ, ಕರ್ನಾಟಕ, ತೆಲಂಗಾಣ, ರಾಜಸ್ತಾನದಲ್ಲಿ ಅಧಿಕ ತಾಪಮಾನ ದಾಖಲಾಗುತ್ತಿದೆ. ಈ ವರ್ಷ ದೇಶದ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶೇ 60% ರಷ್ಟು ಭಾಗಗಳಲ್ಲಿ ಸರಾಸರಿಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.

ಕರ್ನಾಟಕದಲ್ಲಿ ಮಾರ್ಚ್ 3 ರಂದು ಮೊದಲ ಹೀಟ್‌ ವೇವ್‌ ದಾಖಲಾಗಿದೆ. ರಾಜ್ಯದ ಎಲ್ಲಾ ಕಡೆಯೂ ಬಿಸಿಲು ಭಯಾನಕ ಸ್ವರೂಪವಾಗಿದೆ. ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬಿಸಿಲು ತುಂಬಾ ಹೆಚ್ಚಾಗಿದೆ. ಬಯಲು ಸೀಮೆಯು ಕೂಡ ಇದೀಗ ಬಿಸಿಲ ಸೀಮೆಯಾಗಿದೆ. ಸುತ್ತಮುತ್ತ ಅರಣ್ಯ ಪ್ರದೇಶ ಇರುವ ಮೈಸೂರಿನಲ್ಲಿಯೂ ಕೂಡ ಬಿಸಿಲು ದಾಖಲಾಗಿದೆ. ಜನರ ದೇಹವೆಲ್ಲಾ ಸುಟ್ಟು ಹೋಗುತ್ತಿದೆ. ಅತಿ ಹೆಚ್ಚಿನ ಬಿಸಿಲಿನಿಂದಲೂ ಕೂಡ ಸಾವು ಸಂಭವಿಸಬಹುದು.

ಬೆಳಗಿನ ಎಳೆ ಬಿಸಿಲು ದೇಹಕ್ಕೆ ವಿಟವಿನ್‌ ಇರುತ್ತದೆ ಎಂದು ಹೇಳಲಾಗುತ್ತದೆ. ಆದರೆ ನಂತರ ತುಂಬಾ ಬಿಸಿಲು ಏರುತ್ತದೆ. ದ್ರವ ರೂಪದ ಆಹಾರ ಸೇವಿಸುವುದು ಉತ್ತಮವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಬಿಸಿಲಿನಲ್ಲಿ ಹೊರಗೆ ಹೋಗದಂತೆ ಸೂಚಿಸಲಾಗಿದೆ. ಮತ್ತೆ ಈ ಬಿಸಿಲಿನಿಂದಾಗಿ ವಿಪರೀತ ತಲೆನೋವು ಕೂಡ ಬರುತ್ತದೆ. ಎಳನೀರು, ಹಣ್ಣಿನ ಜ್ಯೂಸ್‌ ಕುಡಿಯಬೇಕು. ಮಸಾಲಾ ಪದಾರ್ಥವನ್ನು, ಕರಿದ ತಿಂಡಿಗಳನ್ನು ಸೇವಿಸಬಾರದು.

ಪ್ರಮುಖ ಲಿಂಕ್‌ಗಳು:

ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್Click Here
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್Join Telegram
ಡೌನ್ಲೋಡ್‌ ಅಪ್ಲಿಕೇಶನ್Click Here
ಹೆಚ್ಚಿನ ಸರ್ಕಾರಿ ಯೋಜನೆಗಳುApply Now
Home PageClick Here

ಇತರೆ ವಿಷಯಗಳು :

ಮೆಟ್ರಿಕ್ ಪಾಸ್ ಪ್ರೋತ್ಸಾಹನ ಯೋಜನೆ 2023: ಈಗ ₹ 10000 ಮಕ್ಕಳ ಖಾತೆಗೆ ನೇರವಾಗಿ ಬರುತ್ತೆ, ಸರ್ಕಾರದಿಂದ ಹೊಸ ಯೋಜನೆ ಬಿಡುಗಡೆ

ವಿದ್ಯಾರ್ಥಿಗಳೇ ರಿಸಲ್ಟ್‌ ಬಂದ ತಕ್ಷಣ ಮೊದಲು ಈ ಕೆಲಸ ಮಾಡಿ, ಜಸ್ಟ್‌ ಪಾಸ್‌ ಆಗಿದ್ದರೆ ಸಾಕು ಸಿಗಲಿದೆ ವಾರ್ಷಿಕ 1.50 ಲಕ್ಷ ಉಚಿತ ವಿದ್ಯಾರ್ಥಿವೇತನ.

Treading

Load More...
ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ