ನಮಸ್ತೆ ಗೆಳೆಯರೆ, ನಾವು ಇಂದು 2nd PUC ಪಾಸ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದೆ ಸರ್ಕಾರ. ಯಾವ ಯಾವ ಸ್ಕಾಲರ್ ಶಿಪ್ ಗಳಿವೆ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮತ್ತು ಯಾವ ವರ್ಗಗಳಿಗೆ ಸಹಯಾಕವಾಗುವ ಸ್ಕಾಲರ್ ಶಿಪ್ ಗಳಿವೆ ಎನ್ನುವ ಬಗ್ಗೆ ಕೂಡ ತಿಳಿಸಲಾಗಿದೆ. ಹಾಗೆ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಸಹಯಾಕವಾಗುವ 13 ಕ್ಕೂ ಹೆಚ್ಚುಗಿನ ಸ್ಕಾಲರ್ ಶಿಪ್ ಬಗ್ಗೆ ತಿಳಿಸಲಾಗಿದೆ. ಅದಕ್ಕಾಗಿ ನೀವು ಸಂಪೂರ್ಣವಾಗಿ ಈ ಲೇಖನವನ್ನು ಓದಿ.

ನಾವಿಂದು 2nd PUC ಪಾಸ್ ಅದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವ ಎಲ್ಲಾ ಸ್ಕಾಲರ್ ಶಿಪ್ ಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಹೌದು ಗೆಳೆಯರೆ ಇಂದು ನಾವು ದ್ವೀತಿಯ ಪಿಯುಸಿ ಪಾಸ್ ಅದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಮತ್ತು NGO ಗಳಿಂದ ಸಿಗಲಿರುವ ಸ್ಕಾಲರ್ ಶಿಪ್ ಗಳ ಬಗ್ಗೆ ತಿಳಿಸಲಿದ್ದೇವೆ.
ಕೇವಲ Rank ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ just ಪಾಸ್ ಅದವರಿಗೂ ಕೂಡ ಈ ಸ್ಕಾಲರ್ ಶಿಪ್ ಅನ್ನು ಹಾಕಬಹುದಾಗಿದೆ. ಒಟ್ಟಾರೆಯಾಗಿ ದ್ವೀತಿಯ ಪಿಯುಸಿ ನ ಪಾಸ್ ಅದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವಂತಹ ಎಲ್ಲಾ ರೀತಿಯ ಸ್ಕಾಲರ್ ಶಿಪ್ ಬಗ್ಗೆ ತಿಳಿಸಲಿದ್ದೇವೆ.
ಮೊದಲಿಗೆ ಕೆಲವು ಸ್ಕಾಲರ್ ಶಿಪ್ ಗಳು ಕೇವಲ SC ಸಮುದಾಯಕ್ಕೆ ಸಂಬಂಧಿಸಿರುತ್ತವೆ, ಇನ್ನೂ ಕೆಲ ಸ್ಕಾಲರ್ ಶಿಪ್ ಗಳು OBC ವರ್ಗಕ್ಕೆ ಸಂಬಂಧಿಸಿರುತ್ತದೆ. ಹಾಗೂ ಇನ್ನೂ ಅನೇಕ ಸ್ಕಾಲರ್ ಶಿಪ್ ಗಳು ಎಲ್ಲಾ ವರ್ಗಗಳಿಗೂ ಸಂಬಂಧಿಸುತ್ತದೆ ಅಂತಹ ಹಲವು ಸ್ಕಾಲರ್ ಶಿಪ್ ಗಳನ್ನು ನಾವಿಂದು ನೋಡೋಣ.
- MHRD ವಿದ್ಯಾರ್ಥಿವೇತನ
- ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನವಾಗಿದೆ.
- 10000 ವಿದ್ಯಾರ್ಥಿವೇತನ ದೊರೆಯುತ್ತದೆ.
- NSP Portal ಮೂಲಕ ಅರ್ಜಿಸಲ್ಲಿಸ ಬಹುದು.
- ಪ್ರವರ್ಗವಾರು ಹಾಗೂ ಅಂಕವಾರು ವಿದ್ಯಾರ್ಥಿವೇತನ ಹಂಚಿಕೆಯಾಗುತ್ತದೆ.
- Result ಬಂದ ನಂತರ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
2. PRIZE MONEY/ PRATIBHA PURASKARA:
- SC/ST/OBC ವಿದ್ಯಾರ್ಥಿಗಳಿಗೆ ಅನ್ವಯ
- ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿವೇತನ.
- ಸಮಾಜ ಕಲ್ಯಾಣ ಇಲಾಖೆಗೆ, ಹಿಂದುಳಿದ ಕಲ್ಯಾಣ ವರ್ಗಗಳ ಇಲಾಖೆಯಿಂದ ನೀಡಿಕೆ.
- ಪ್ರತಿವರ್ಷ ಅರ್ಜಿ ಅಹ್ವಾನ.
3.ರೈತ ವಿದ್ಯಾ ಸಿರಿ.
- ಹೊಲವನ್ನು ಹೊಂದಿರುವ ರೈತರ ಮಕ್ಕಳಿಗೆ ಈ ಸ್ಕಾಲರ್ ಶಿಪ್ ನೀಡಲಾಗುತ್ತದೆ.
- ನಿಮ್ಮ ತಂದೆ ತಾಯಿಯ ಹೆಸರಿನಲ್ಲಿ ಹೊಲವಿದ್ದಾರೆ ಮತ್ತು ನೀವು ಓದುವ ಕೋರ್ಸ್ ಗೆ ತಕ್ಕಂತೆ ವಿದ್ಯಾರ್ಥಿವೇತನವನ್ನು ನೀಡಲಿದ್ದಾರೆ. ಉದಾಹರಣೆ; BA, Bcom, Bsc – boys(5000) Girls-(5500)
- ಹೊಲ ಹೊಂದಿರುವ ಕುಟುಂಬ ನಿಮ್ಮದಾಗಿದ್ದಾರೆ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಾಗುತ್ತದೆ.
- ಈ ಸ್ಕಾಲರ್ ಶಿಪ್ ಅನ್ನು ಒಂದು ಮನೆಯ ಎಷ್ಟು ಮಕ್ಕಳು ಬೇಕಾದರು ಪಡೆದ್ ಕೊಳ್ಳಬಹುದು.
4. ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ- ಕಲಿಕಾ ಭಾಗ್ಯ:
- ಇದನ್ನು ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಸ್ಕಾಲರ್ ಶಿಪ್ ಅಗಿದೆ.
- ಕಾರ್ಮಿಕರ ಇಲಾಖೆಯಲ್ಲಿ ನೊಂದಣಿ ಆಗಿರಬೇಕು.
- ಕೋರ್ಸ್ ಆಧಾರಿತ ವಿದ್ಯಾರ್ಥಿವೇತನ ಸಿಗುತ್ತದೆ. ಉದಾಹರಣೆಗೆ: BA, Bcom, Bsc ವಿದ್ಯಾರ್ಥಿಗಳಿಗೆ 25000 ನೀಡಲಿದ್ದಾರೆ.
- ಪ್ರತಿ ವರ್ಷ ಈ ವಿದ್ಯಾರ್ಥಿವೇತನ ದೊರೆಯುತ್ತದೆ.
5. SSP – State Scholarship Portal
- ಎಲ್ಲಾ ವಿದ್ಯಾರ್ಥಿವೇತನಗಳನ್ನು ಒಂದೇ ಕಡೆ ಒದಗಿಸುವ ವೇದಿಕೆ/ Portal
- ಕರ್ನಾಟಕದ ಎಲ್ಲ ಸರ್ಕಾರದ ವಿದ್ಯಾರ್ಥಿವೇತನಗಳಿಗೆ ಈ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
- SC, ST, ವಿದ್ಯಾಸಿರಿ, Free Concession ಇತ್ಯಾದಿ ಎಲ್ಲಾ ವಿದ್ಯಾರ್ಥಿಗಳಿಗೆ ಅನ್ವಯವಾಗುವ ಪೋರ್ಟಲ್ ಇದಾಗಿದೆ.
- ಎಲ್ಲಾ ವಿದ್ಯಾರ್ಥಿವೇತನಗಳಿಗೆ ssp.kar.gov.in ಅನ್ನು ಸಂಪರ್ಕಿಸಿ.
Free ವಿದ್ಯಾರ್ಥಿವೇತನ | APPLY HERE ಕ್ಲಿಕ್ |
ಉಚಿತ ಸರ್ಕಾರಿ ಯೋಜನೆ | APPLY HERE ಕ್ಲಿಕ್ |
ಸರ್ಕಾರಿ ಉದ್ಯೋಗ | APPLY HERE ಕ್ಲಿಕ್ |
ಸರ್ಕಾರೇತರ ವಿದ್ಯಾರ್ಥಿವೇತನಗಳು:
- ಯೂತ್ ಫಾರ್ ಸೇವಾ ವಿದ್ಯಾರ್ಥಿವೇತನ:
- ಯೂತ್ ಫಾರ್ ಸೇವಾ ಒಂದು ಸರ್ಕಾರೇತರ ಸಂಸ್ಥೆ ಪ್ರತಿವರ್ಷ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತದೆ.
- ಇದು ನಿಮ್ಮ ಕಾಲೇಜಿನ ಸಂಪೂರ್ಣ ಶುಲ್ಕವನ್ನು ಮರುಪಾವತಿ ಮಾಡುತ್ತದೆ.
2. ಮಹಾಗುರು ಟ್ರಸ್ಟ್ ವಿದ್ಯಾರ್ಥಿವೇತನ:
- ಪ್ರತಿ ವರ್ಷ ಆಯ್ದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
- ಪದವಿ ವಿದ್ಯಾರ್ಥಿಗಳಿಗೆ 10000 ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾರ್ಥಿವೇತನ ನೀಡಲಾಗುತ್ತದೆ.
- ಆಯ್ದ ಸಮಿತಿ ಆಯ್ಕೆ ಮಾಡಿ ನಿಮ್ಮ ಶಿಕ್ಷಣ ಮುಗಿಯುವರೆಗಿಗೆ ನಿಮಗೆ ಸಹಾಯ ಮಾಡಲಾಗುತ್ತದೆ.
3. ಸುಜ್ಞಾನ ನಿಧಿ ವಿದ್ಯಾರ್ಥಿವೇತನ:
- ಧರ್ಮಸ್ಥಳ ಸಂಘದ ಸದಸ್ಯರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನ ಇದಾಗಿದೆ.
- ಪ್ರತಿ ತಿಂಗಳಿಗೆ 1000 ವಿದ್ಯಾರ್ಥಿವೇತನ ನೀಡಲಾಗುತ್ತದೆ.
- ಪ್ರತಿ ವರ್ಷವು ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಅಹ್ವಾನ ಮಾಡಲಾಗುತ್ತದೆ.
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಜಾಯಿನ್ ಲಿಂಕ್ | Click Here |
ಟೆಲಿಗ್ರಾಮ್ ಗ್ರೂಪ್ ಜಾಯಿನ್ ಲಿಂಕ್ | Join Telegram |
ಡೌನ್ಲೋಡ್ ಅಪ್ಲಿಕೇಶನ್ | Click Here |
ಹೆಚ್ಚಿನ ಸರ್ಕಾರಿ ಯೋಜನೆಗಳು | Apply Now |
Home Page | Click Here |
ಇನ್ನೂ ಹೆಚ್ಚಿನ ಸ್ಕಾಲರ್ ಶಿಪ್ ಬಗ್ಗೆ ತಿಳಿಯಲು ಇಲ್ಲಿ ಕ್ಲೀಕ್ ಮಾಡಿ.
4. ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿವೇತನ:
- ಪ್ರತಿ ವರ್ಷ ಅರ್ಜಿ ಅಹ್ವಾನ
- ಶಾಮನೂರು ಶಿವಶಂಕರಪ್ಪರ ಹೆಸರಿನಲ್ಲಿಯೇ ವಿದ್ಯಾರ್ಥಿವೇತನ ನೀಡಿಕೆ
- ವಿದ್ಯಾರ್ಥಿ ವೇತನವು 1500 ರೂಪಾಯಿಯಿಂದ ನೀಡಲಾಗುತ್ತದೆ.
- ಇದನ್ನು ಆಯ್ದ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತದೆ.
5. ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ
- ಇದು ಕೇವಲ ವಿದ್ಯಾರ್ಥಿವೇತನವಾಗಿದೆ.
- ಪ್ರತಿ ವರ್ಷ ಅರ್ಜಿ ಅಹ್ವಾನಿಸಲಾಗುತ್ತದೆ
- ಆಯ್ದ ವಿದ್ಯಾರ್ಥಿನಿಯರಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
6. ಎಸ್. ನಿಜಲಿಂಗಪ್ಪ ವಿದ್ಯಾರ್ಥಿವೇತನ:
- ವಿದ್ಯಾರ್ಥಿಗಳ ಪಾಲಕರು ಶಿಕ್ಷಕರಾಗಿರಬೇಕು ಅಂತವರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ಇದಾಗಿದೆ.
- ಪ್ರತಿ ವರ್ಷ ಈ ವಿದ್ಯಾರ್ಥಿವೇತನಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಅರ್ಜಿಯನ್ನು ಅಹ್ವಾನಿಸಲಾಗುತ್ತದೆ.
- ಈ ಆಯ್ಕೆ ಪ್ರಕ್ರೀಯೆಯಲ್ಲಿ ಆಯ್ಕೆಯಾದ ಶಿಕ್ಷಕರ ಮಕ್ಕಳಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
7. ಸಂತೂರ್ ವಿದ್ಯಾರ್ಥಿನಿ ವಿದ್ಯಾರ್ಥಿವೇತನ:
- ವಿದ್ಯಾರ್ಥಿನಿಗೆ ಮಾತ್ರ ಈ ವಿದ್ಯಾರ್ಥಿವೇತನ ಅನ್ವಯವಾಗುತ್ತದೆ.
- ಪ್ರತಿ ವರ್ಷ ಅರ್ಜಿ ಅಹ್ವಾನಿಸಲಾಗುತ್ತದೆ.
- ಈ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಸಲ್ಲಿಸುವವರು ಶುಲ್ಕವನ್ನು ಪಾವತಿಸ ಬೇಕಾಗುತ್ತದೆ.
ಇಂತಹ ಅನೇಕ ಸ್ಕಾಲರ್ ಶಿಪ್‌ಗಳು ಜಾರಿಯಲ್ಲಿದೆ. ಅದಕ್ಕಾಗಿ ನಮ್ಮ ವೆಬ್ ಸೈಟ್ ನೊಂದಿಗೆ ನಿರಂತರ ಸಂಪರ್ಕದಲ್ಲಿರಿ.